ಕಾವೇರಿ ಕನ್ನಡಿಗರೇ,

ಶ್ರೀ ಭಕ್ತಾಂಜನೆಯ ದೇವಸ್ಥಾನದಲ್ಲಿ ಇದೇ ತಿಂಗಳ 22 ರ (ಭಾನುವಾರ) ಸಂಜೆ 5 ರಿಂದ 7:30 ರ ವರೆಗೆ ದಕ್ಷಿಣ ಕನ್ನಡದ ಬೆಳ್ವಾಯಿ ಮೂಡುಬಿದಿರೆ ಯ ಯಕ್ಷಗಾನ ತಂಡದಿಂದ “ಶ್ರೀ ದೇವಿ ಮಹಾತ್ಮೆ” ಯಕ್ಷಗಾನ ನಡೆಯುವದು. ನೀವೆಲ್ಲ ಬಹುಸಂಖ್ಯಾತರಾಗಿ ಇದನ್ನು ನೋಡಿ ಆನಂದಿಸಬೇಕು ಎಂದು ನಮ್ಮೆಲ್ಲರ ಆಶಯ.

 

error: Content is protected !!
Share This