ಗೋವಿಂದ ಪೈ ಸಂಶೋಧನ ಕೇಂದ್ರ ಹಾಗೂ ರಥಬೀದಿ ಗೆಳಯರು (ರಿ) ಇವರ ಸಹಯೋಗದಲ್ಲಿ

ದಿನಾಂಕ 9ನೇ ಜುಲೈ ಶನಿವಾರ ಬೆಳಗ್ಗೆ 9.30ಕ್ಕೆ, ಎಂ.ಜಿ.ಎಂ. ಕಾಲೇಜಿನ ಧ್ವನ್ಯಲೋಕ ಸಭಾಂಗಣ

ಖ್ಯಾತ ರಂಗಕರ್ಮಿ ರಘನಂದನ್ ಅವರಿಂದ ಉಪನ್ಯಾಸ ಪ್ರಾತ್ಯಕ್ಷಿಕೆ

“ಕಾವ್ಯ, ನಾಟ್ಯ ಪ್ರತ್ಯಾಭಿಜ್ಞಾನ”

ರಂಗ ಕಲಾವಿದರು, ರಂಗಾಸಕ್ತರು, ಉಪನ್ಯಾಸಕರು ಹಾಗೂ ಕಲಾಸಕ್ತ ನಾಗರಿಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ವಿನಂತಿ. 

ವರದೇಶ್ ಹಿರೇಗಂಗೆ, ಮುರಳಿಧರ ಉಪಾಧ್ಯ ಹಿರಿಯಡ್ಕ