ಚನ್ನಕೇಶವ ಸಾಂಸ್ಕೃತಿಕ ಸಂಘ, ಬೆಂಗಳೂರು, ಇದರ ದಶಮಾನೋತ್ಸವ ಸಮಾರಂಭ ದಲ್ಲಿ ಕಲಾಸಾಹಿತಿ ಶ್ರೀ ಹೆಚ್ ಜನಾರ್ದನ ಹಂದೆ ಯವರನ್ನು
ಸಂಸ್ಥೆಯ ಗೌರವ ನಿರ್ದೇಶಕರೂ, ಕರ್ಣಾಟಕ ಬ್ಯಾಂಕ್ ಎಮ್.ಡಿ. ಯೂ ಆಗಿರುವ ಶ್ರೀ ಎಮ್.ಎಸ್. ಮಹಾಬಲೇಶ್ವರ್ ಹಾಗೂ “ಮಯ್ಯಾಸ್ ಫುಡ್ಸ್ ಮತ್ತು ಬೆವೆರೆಜಸ್” ಜಯನಗರ ಸಂಸ್ಥೆಯ ಅಧ್ಯಕ್ಷರಾದ ಡಾ.ಪಿ.ಸದಾನಂದ ಮಯ್ಯರವರು ” ಮೌನ ಸಾಧಕ ” ಬಿರುದು ನೀಡಿ ಗೌರವಿಸಿದರು.
ಅಧ್ಯಕ್ಷ ಶ್ರೀ ಶಂಕರನಾರಾಯಣ ಹೆಬ್ಬಾರ್, ಟಿ.ಸೀತಾರಾಮ ಹೆಬ್ಬಾರ್,  ಡಾ.ಹೆಚ್.ವಿ.ಶಿವರಾಮ್ ಮೊದಲಾದವರು ಉಪಸ್ಥಿತರಿದ್ದರು.