ಯಕ್ಷದೇಗುಲ ಕಾಂತಾವರ ರಿ. ಕಾರ್ಕಳ ತಾ.

2018-19 ನೇ ಸಾಲಿನ ನಾಲ್ಕನೇ ವರ್ಷದ

ಯಕ್ಷಗಾನ ಶಿಕ್ಷಣ ಶಿಬಿರ

(ತೆಂಕು ತಿಟ್ಟು ರಜಾ ಕಾಲ ಶಿಬಿರ)

ದಿ 11-04-2018 ಬುಧವಾರದಿಂದ 25- 04-2018 ಬುಧವಾರದ ವರೆಗೆ

15 ದಿನ – ಬೆಳಿಗ್ಗೆ 10.00 ರಿಂದ ಸಂಜೆ 4.00 ತನಕ

ಸ್ಥಳ : ಶ್ರೀ ಕ್ಷೇತ್ರ ಕಾಂತಾವರ ಅ.ಹಿ.ಪ್ರಾ.ಶಾಲೆಯಲ್ಲಿ

ಉದ್ಘಾಟನಾ ಸಮಾರಂಭ

ದಿ.11.4.2018 ನೇ ಬುದವಾರ ಅಪರಾಹ್ನ 2.30 ಕ್ಕೆ

ಅಧ್ಯಕ್ಷರು : ಶ್ರೀ ಕೆ ಶ್ರೀಪತಿರಾವ್ ಬೆಳುವಾಯಿ.

ಉಧ್ಘಾಟಕರು : ಶ್ರೀ ಡಾ.ಸುದೀರ್ ರಾಜ್ ಕೆ.

ಪ್ರೊ: ಜೆ.ಕೆ.ಎಸ್. ಹೆಗ್ಡೆ ಉದ್ಯಮಾಡಳಿತ ಕಾಲೇಜು ನಿಟ್ಟೆ.

ಅತಿಥಿ ಗಳು :

ಶ್ರೀ ಸುಬ್ರಹ್ಮಣ್ಯ ಬೈಪಡಿತ್ತಾಯ ನಂದಳಿಕೆ.

ಶ್ರೀ ಜಯ ಎಸ್ ಕೋಟ್ಯಾನ್ ಅದ್ಯಕ್ಷರು, ಕಾಂತಾವರ ಪಂಚಾಯತ್

ಶಾಮಲ ಕುಮಾರಿ ಪ್ರಧಾನದ್ಯಾಪಿಕೆ ಅ .ಹಿ.ಪ್ರಾ.ಶಾಲೆ ಕಾಂತಾವರ.

ವಿ ಸೂ: ಯಕ್ಷಗಾನ ನಾಟ್ಯ, ಪೂರ್ವರಂಗ, ಬಣ್ಣಗಾರಿಕೆ, ಅರ್ಥಗಾರಿಕೆ, ಕಾಫಿ ತಿಂಡಿ ಊಟದ ವ್ಯವಸ್ಥೆ ಯೊಂದಿಗೆ ನಡೆಯಲಿರುವುದು.

ಶಿಬಿರಾರ್ಥಿಗಳಾಗಿ ಸೇರಲಿಚ್ಚಿಸುವ ಆಸಕ್ತ ವಿದ್ಯಾರ್ಥಿಗಳು ಸಂಸ್ಥೆಯ ಕಾರ್ಯಾದ್ಯಕ್ಷರ

ವಿಳಾಸಕ್ಕೆ ಎಪ್ರಿಲ್ 5 ರ ಒಳಗೆ ಬಿಳಿ ಹಾಳೆಯಲ್ಲಿ ಅರ್ಜಿ ಸಲ್ಲಿಸ ಬೇಕಾಗಿ ಕೋರಲಾಗಿದೆ.

ದೂ ನಂ. 9972993299 – ಕಾಂತಾವರ.

ಕಾರ್ಯಾದ್ಯಕ್ಷರು, ಯಕ್ಷದೇಗುಲ ಕಾಂತಾವರ ರಿ ಕಾರ್ಕಳ, ಕಾಂತಾವರ ಅಂಚೆ 574129 ಉಡುಪಿ ಜಿ.

error: Content is protected !!
Share This