ಜೆ ಎನ್ ಯು ಕನ್ನಡ ಪೀಠದಿಂದ ಸದ್ಯದಲ್ಲಿಯೇ ರನ್ನನ ಗದಾಯುದ್ದವು ಇಂಗ್ಲಿಷಿನಲ್ಲಿ ಪ್ರಕಟವಾಗಲಿದೆ. ಇದರ ಮುಖಪುಟಕ್ಕೆ ಯಕ್ಷಗಾನ ಗದಾಯುದ್ದದ
ಅತ್ಯುತ್ತಮ ಫೋಟೋ ಹಾಕಬೇಕೆಂಬ ಆಸೆ ನನ್ನದು. ಫೋಟೋದಲ್ಲಿರುವ ಕಲಾವಿದರು ಇಲ್ಲಿ ಮುಖ್ಯವಲ್ಲ. ಚಿತ್ರದ ಬಣ್ಣ, ಸಮತೋಲನ ಮತ್ತು
ಗುಣಮಟ್ಟ ಮುಖ್ಯ. ಯಕ್ಷಪ್ರಿಯರು ದಯವಿಟ್ಟು ಸಹಕರಿಸಿ ಒಳ್ಳೆಯ ಚಿತ್ರ ದೊರಕಿದರೆ [email protected] ಗೆ ಕಳಿಸಿಕೊಡಿ. ಸಹಾಯವನ್ನು
ಸೂಕ್ತವಾಗಿ ಸ್ಮರಿಸಿಕೊಳ್ಳಲಾಗುವುದು.

error: Content is protected !!
Share This