ಅನನ್ಯ ಸಂಸ್ಥೆ ಮತ್ತು ಕಲಾಮಂಟಪ ಕೌಮುದಿ, ಬೆಂಗಳೂರು

ಲೇಖಕ, ಚಿಂತಕ, ವಾಗ್ಮಿ ಡಾ. ಎಂ. ಪ್ರಭಾಕರ ಜೋಶಿ ಅವರಿಗೆ

ಸಪ್ತತಿ ಸನ್ಮಾನ

ನಮ್ಮೊಂದಿಗೆ

ಶತಾವಧಾನಿ ರಾ. ಗಣೇಶ್

ಡಾ. ಆರ್.ವಿ. ರಾಘವೇಂದ್ರ

ಇವರು ಇರುತ್ತಾರೆ.

ಸನ್ಮಾನದಂಗವಾಗಿ ತಾಳಮದ್ದಳೆ ಕಾರ್ಯಕ್ರಮ ಕವಿ ಹಟ್ಟಿಯಂಗಡಿ ರಾಮಭಟ್ಟ ವಿರಚಿತ ಪ್ರಸಂಗ

ಶರಸೇತು ಬಂಧನ

ಭಾಗವತರು – ಶ್ರೀ ಅನಂತ ದಂತಳಿಗೆ
ಮೃದಂಗ ವಾದನ – ಶ್ರೀ ಎ.ಪಿ. ಫಾಟಕ
ಅರ್ಥಧಾರಿಗಳು – ಡಾ. ಎಂ. ಪ್ರಭಾಕರ ಜೋಶಿ
ವಿದ್ವಾನ್ ಉಮಾಕಾಂತ ಭಟ್ಟ

ದಿನಾಂಕ: 10-09-2017, ಭಾನುವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆ

ಸ್ಥಳ: ಅನನ್ಯ ಸಭಾಂಗಣ

ಸರಕಾರಿ ಬಾಲಕಿಯರ ಶಾಲೆಯ ಹತ್ತಿರ, 91/4, 4ನೇ ಮುಖ್ಯರಸ್ತೆ, ಮಲ್ಲೇಶ್ವರಂ (11 ಮತ್ತು 13ನೇ ಅಡ್ಡರಸ್ತೆಯ ಮಧ್ಯ) ಬೆಂಗಳೂರು – 560003

ತಮಗೆ ಆತ್ಮೀಯ ಆಮಂತ್ರಣ