ಹ್ಯೂಸ್ಟನ್ ಕೃಷ್ಣ ವೃಂದಾವನದಲ್ಲಿ ಬೆಳುವಾಯಿ ಶ್ರೀ ಯಕ್ಷದೇವ ಮಿತ್ರ ಕಲಾ ಮಂಡಳಿಯಿಂದ “ಶ್ರೀ ದೇವಿ ಮಹಾತ್ಮೆ” ಯಕ್ಷಗಾನ

ಅಮೇರಿಕಾದ ಇತಿಹಾಸದಲ್ಲೆ ಮೊದಲಬಾರಿಗೆ ಹ್ಯೂಸ್ಟನ್ ಕೃಷ್ಣ ವೃಂದಾವನದಲ್ಲಿ ಬೆಳುವಾಯಿ ಶ್ರೀ ಯಕ್ಷದೇವ ಮಿತ್ರ ಕಲಾ ಮಂಡಳಿಯಿಂದ ಬಯಲುರಂಗ ಮಂಟಪದಲ್ಲಿ “ಶ್ರೀ ದೇವಿ ಮಹಾತ್ಮೆ” ಯಕ್ಷಗಾನ ಜರಗಿತು.

ಕೃಪೆ – ದೇವಾನಂದ್ ಭಟ್, ವಾಸುದೇವ ಐತಾಳ್