ದೇರಾಜೆಯವರ ಬಗ್ಗೆ ಹೊಸ ಪುಸ್ತಕ ಲೋಕಾರ್ಪಣ ಗೊಂಡಿದೆ...
 ಶ್ರೀಕರ ಭಟ್ಟರು ಕಂಡಂತೆ -  ದೇರಾಜೆಯವರ ಅರ್ಥದ ವಿಶೇಷತೆ ...

ಲಕ್ಷ್ಮೀಶ ತೋಳ್ಪಾಡಿಯವರು ಕಂಡಂತೆ ...  ದೇರಾಜೆ ಯವರ ಅಪೂರ್ವ ಕಲಾಪ್ರಜ್ಞೆ ...
 ದೇರಾಜೆಯವರ ಬಗ್ಗೆ - 
 ಶಿವರಾಮ ಕಾರಂತರು, ಡಿ.ವಿ.ಜಿ,ಗೌರೀಶ್ ಕಾಯ್ಕಿಣಿ,
 ವಿದ್ವಾನ್ ರಂಗನಾಥ ಶರ್ಮ, ಎಸ್.ವಿ.ಪರಮೇಶ್ವರ ಭಟ್ಟ
 ಶೇಣಿ ಗೋಪಾಲಕೃಷ್ಣ ಭಟ್ಟರು, ಪೆರ್ಲ ಕೃಷ್ಣ ಭಟ್ಟರು, 
 ಭದ್ರಗಿರಿ ಅಚ್ಯುತದಾಸರು, ಪ್ರಭಾಕರ ಜೋಶಿ,
 ಕೆ.ವಿ ತಿರುಮಲೇಶ್ ...ಮುಂತಾದವರ ಅನಿಸಿಕೆಗಳು ...

ಪ್ರಸಾದ್ ರಕ್ಷಿದಿಯವರ "ನಾವರಿಯದ ದೇರಾಜೆ" ಯಿಂದ...
 ವಿಜಯಕುಮಾರ ಮೊಳೆಯಾರರ 
 "ದೇರಾಜೆ ಸೀತಾರಾಮಯ್ಯ ಜೀವನ-ಸಾಧನೆ" 
 ಪುಸ್ತಕದ ಕೆಲವು ಪುಟಗಳು ...
 ದೇರಾಜೆಯವರ ಮಕ್ಕಳು "ಅಪ್ಪಯ್ಯನನ್ನು ಕಂಡಂತೆ"
 ಜೊತೆಗೆ ....

ಹಿಂದೆ ಪ್ರಕಟವಾಗಿದ್ದ ದೇರಾಜೆಯವರ ಎರಡು ಸಂದರ್ಶನ
 (ಸಂದರ್ಶಕರು- ಡಾ.ಪ್ರಭಾಕರ ಜೋಶಿ ಮತ್ತು ಶ್ರೀಕೃಷ್ಣ ಅರ್ತಿಕಜೆ)

ಇತ್ಯಾದಿಗಳನ್ನೊಳಗೊಂಡ ಪುಸ್ತಕ. 
 ಮೈಸೂರಿನ ಜಿ.ಎಸ್.ಭಟ್ಟರ ಸಂಪಾದಕತ್ವದಲ್ಲಿ.
 ಚೇತನಾ ಬುಕ್ ಹೌಸ್ ಮೈಸೂರು ಪ್ರಕಟಣೆ.
 ಪುಟಗಳು 132, ಬೆಲೆ 60 ರೂಪಾಯಿ.
error: Content is protected !!
Share This