ಕಲಾವಿದ, ಪ್ರಸಂಗಕರ್ತ ಪೆರಡಂಜೆ ಕೆ.ಗೋಪಾಲಕೃಷ್ಣ ಭಟ್

ನಿವೃತ್ತ ಅಂಚೆ ಮಾಸ್ತರ್, ಹಿರಿಯ ಯಕ್ಷಗಾನ ಹವ್ಯಾಸಿ ಕಲಾವಿದ, ಪ್ರಸಂಗಕರ್ತ, ಸಂಘಟಕ ಪೆರಡಂಜೆ ಕೆ. ಗೋಪಾಲಕೃಷ್ಣ ಭಟ್ (72) ಅವರು ಅ.8ರಂದು ನಿಧನ ಹೊಂದಿದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಹಿರಿಯ ಪತ್ರಕರ್ತ ದಿ| ಎಂ.ವಿ. ಬಳ್ಳುಳ್ಳಾಯ ಅವರೊಂದಿಗೆ ಸೇರಿ ಕೋಟೂರು ಕಾರ್ತಿಕೇಯ ಕಲಾನಿಲಯವನ್ನು ಕಟ್ಟಿ...

ಮಧೂರು ಯಕ್ಷ ಸಂಭ್ರಮ 14ರಂದು

ಪ್ರೇಕ್ಷಕರ ಮನೆ ಮುಂದೆ ಪೌರಾಣಿಕ ಲೋಕವನ್ನು ತೆರೆದಿಡುವಲ್ಲಿ ಯಕ್ಷಗಾನ ಪ್ರಧಾನ ಪಾತ್ರ ವಹಿಸಿದೆ. ಓದಿ ಅರ್ಥೈಸುವುದಕ್ಕಿಂತಲೂ ನೋಡಿ ಅರ್ಥೈಸುವುದು ಬಹಳ ಸುಲಭ. ಆದ್ದರಿಂದಲೇ ಗ್ರಾಮೀಣ ಜನತೆ ಯಕ್ಷಗಾನದತ್ತ ಹೆಚ್ಚು ಆಕರ್ಷಿತರಾಗಿರುವುದು ಹಾಗೂ ಪುರಾಣದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿರುವುದು ಎಂದು ಉದಯ ನಾವಡ ಹೇಳಿದರು. ಅವರು ಈ...

ಅಕ್ಟೋಬರ್ 14 ರಂದು ದಿವಾಣ ಪ್ರಶಸ್ತಿ ಪ್ರದಾನ ಸಮಾರಂಭ

ಈ ವರ್ಷದ ದಿವಾಣ ಪ್ರಶಸ್ತಿಗೆ ಯಕ್ಷಗಾನದ ಹಿರಿಯ ಭಾಗವತ, ಗಾನಗಂಧರ್ವ ಪದ್ಯಾಣ ಗಣಪತಿ ಭಟ್ ಅವರನ್ನು ಆಯ್ಕೆ ಮಾಡಲಾಗಿದೆ. ಬಂಟ್ವಾಳದ ಕೋಡಪದವಿನ ಶ್ರೀ ವೀರಾಂಜನೇಯ ಸ್ವಾಮಿ ಸನ್ನಿಧಿಯಲ್ಲಿ ನವರಾತ್ರಿಯ ಸಂದರ್ಭ ಅ.14ರಂದು ರಾತ್ರಿ 8.30ಕ್ಕೆ ದಿವಾಣ ಪ್ರಶಸ್ತಿ ಪ್ರದಾನ, ಸನ್ಮಾನ ಹಾಗೂ ಯಕ್ಷಗಾನ ಪ್ರದರ್ಶನ ನಡೆಯಲಿದೆ. ದಕ್ಷಿಣ ಕನ್ನಡ...

ಯಕ್ಷಗಾನ ಪ್ರಸಾದನ-ನೃತ್ಯಗಾರಿಕೆ ಶಿಬಿರ

ಕರ್ನಾಟಕ ಯಕ್ಷಗಾನ ಅಕಾಡೆಮಿಯ ನೇತೃತ್ವದಲ್ಲಿ ತೆಂಕುತಿಟ್ಟು ಯಕ್ಷಗಾನ ಬಣ್ಣಗಾರಿಕೆ-ನೃತ್ಯಗಾರಿಕೆ ಶಿಬಿರ ಅ.7ರಂದು ಕೋಳ್ಯೂರು ಶಂಕರನಾರಾಯಣ ದೇವಾಲಯದ ಮಹಾಗಣಪತಿ ಸಭಾ ಭವನದಲ್ಲಿ ನಡೆಯಲಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ನ್ಯಾಯವಾದಿ ದಾಮೋದರ ಶೆಟ್ಟಿ ಉದ್ಘಾಟಿಸುವರು. ಹಿರಿಯ ಯಕ್ಷಗಾನ ಕಲಾವಿದ ದಶಾವತಾರಿ ಕೆ. ಗೋವಿಂದ ಭಟ್...
error: Content is protected !!