ಗುರು ಮಾಂಬಾಡಿಯವರಿಗೆ ಸಮ್ಮಾನ

ಮಾಂಬಾಡಿ ಸುಬ್ರಹ್ಮಣ್ಯ ಭಟ್ 50 ವರ್ಷಗಳಿಂದ ಹಿಮ್ಮೇಳ ತರಬೇತಿ ನಡೆಸುತ್ತಾ ಬಂದಿದ್ದಾರೆ. ತೀರ್ಥರೂಪರಿಂದಲೇ ಹಿಮ್ಮೇಳ ಕರಗತ ಮಾಡಿಕೊಂಡ ಬಳಿಕ ಕಟೀಲು, ಕದ್ರಿ, ಧರ್ಮಸ್ಥಳ ಮೇಳಗಳಲ್ಲಿ ತಿರುಗಾಟ ನಡೆಸಿ ಇದೀಗ ಮೇಳದ ಬದುಕಿಗೆ ವಿರಾಮ ಹಾಡಿ ಆಸಕ್ತರಿಗೆ ಹಿಮ್ಮೇಳ ಕಲಿಸುತ್ತಿದ್ದಾರೆ. ಚೆಂಡೆ ಮದ್ದಳೆ ಎರಡರಲ್ಲೂ ಅವರದ್ದು ಪಳಗಿದ ಕೈ....

ಯಕ್ಷಾರಾಧನಾ ಕಲಾಕೇಂದ್ರದ ವಾರ್ಷಿಕೋತ್ಸವ – ಯಕ್ಷಗಾನದಲ್ಲಿ ಕೌಶಲ ಮುಖ್ಯ : ಡಾ| ಪ್ರಭಾಕರ ಜೋಶಿ

 ಇತ್ತೀಚೆಗಿನ ದಿನಗಳು ಯಕ್ಷಗಾನ ಕಲೆಯಲ್ಲಿ ಜಾಣ್ಮೆಯ ಕಾಲ. ಯಕ್ಷಗಾನದಲ್ಲಿ ಕೌಶಲ ಮುಖ್ಯ. ಆದರೆ ಆಡಂಬರ ಸಲ್ಲದು ಎಂದು ಯಕ್ಷಗಾನ ವಿದ್ವಾಂಸ ಡಾ| ಎಂ. ಪ್ರಭಾಕರ ಜೋಶಿ ಹೇಳಿದರು. ಯಕ್ಷಾರಾಧನಾ ಕಲಾಕೇಂದ್ರ ಉರ್ವ, ಮಂಗಳೂರು ಸಂಸ್ಥೆಯ 9 ನೇ ವಾರ್ಷಿಕೋತ್ಸವ ಮತ್ತು ಮದ್ದಳೆಗಾರ ಪದ್ಯಾಣ ಸಿ. ಶಂಕರನಾರಾಯಣ ಭಟ್, ಯಕ್ಷಗಾನ ಕಲಾವಿದ...
error: Content is protected !!