ಬೆಂಗಳೂರಿನ ಎ.ಡಿ.ಎ ರಂಗಮಂದಿರದಲ್ಲಿ ಸೆಪ್ಟಂಬರ್ 2 ರಂದು “ಯಕ್ಷಸಿಂಚನ” 9 ನೇ ವಾರ್ಷಿಕೋತ್ಸವ

ಯಕ್ಷಗಾನ ಕಲೆಯ ವೈಶಿಷ್ಟ್ಯವೋ ಏನೋ??? ಒಮ್ಮೆ ಆಸಕ್ತಿ ಮೂಡಿ, ಅದರ ಗೀಳು ಹಿಡಿದರೆ ಸಾಕು, ಅದರ ಮೋಡಿಯಿಂದ ವಿಮುಖರಾಗಲು ಕಷ್ಟಸಾದ್ಯವೇ. ಹೀಗೆ ಕಲೆಯ ಮೇಲಿನ ಅತೀವ ಪ್ರೀತಿ,ಆಸಕ್ತಿಯಿಂದ, ಏನಾದರೂ ಸೇವೆ-ಸಾಧನೆ ಮಾಡಬೇಕೆಂಬ ಸದುದ್ದೇಶದಿಂದ ಹುಟ್ಟಿಕೊಂಡ ಸಂಸ್ಥೆಯೇ “ಯಕ್ಷಸಿಂಚನ”. “ಅಚ್ಚ ಕನ್ನಡದ ಹೆಮ್ಮೆಯ...