ಕೆ.ಕೆ. ಶೆಟ್ಟಿ, ಕೇಶವ ಭಟ್ಟರಿಗೆ ಪೊಳಲಿ ಶಂಕರನಾರಾಯಣ ಶಾಸ್ತ್ರಿ ಪ್ರಶಸ್ತಿ

– ಭಾಸ್ಕರ ರೈ ಕುಕ್ಕುವಳ್ಳಿ ಯಕ್ಷಗಾನ ತಾಳಮದ್ದಳೆ ಕ್ಷೇತ್ರದ ಹಳೆ ತಲೆಮಾರಿನಲ್ಲಿ ಕೆ.ಪಿ.ವೆಂಕಪ್ಪ ಶೆಟ್ಟಿ, ಪೊಳಲಿ ಶಂಕರನಾರಾಯಣ ಶಾಸ್ತ್ರಿ ಮತ್ತು ನಾರಾಯಣ ಕಿಲ್ಲೆಯವರದು ಅಗ್ರ ಪಂಕ್ತಿಯ ಹೆಸರು. ಅಲ್ಲಿಂದ ವಿದ್ವಜ್ಜನ ವಲಯದಲ್ಲಿ ಜನಪ್ರಿಯವಾದ ತಾಳಮದ್ದಳೆ ಕಲಾ ಪ್ರಕಾರ ಶೇಣಿ. ಸಾಮಗರ ಯುಗದಲ್ಲಿ ವಿಸ್ತಾರಗೊಂಡು ಈಗ...

ಕನ್ನಡದೋಜ ಪೆರಡಾಲ ಕೃಷ್ಣಯ್ಯ – ಸಮಗ್ರ ಸಾಹಿತ್ಯ ಸಂಪುಟ

    ತಾವು ರಚಿಸಿದ ಕೃತಿಗಳ ಮೂಲಕ ಮುಂದಿನ ತಲೆಮಾರಿಗೆ ಪರಿಚಿತರಾಗುವುದು ಒಂದು ವಿಧ. ತನ್ನ ಬದುಕೇ ಉಳಿದವರಿಗೆ ಮಾದರಿಯಾಗುವ ಹಾಗೆ ಬದುಕಿ ಸಾರ್ಥಕತೆಯನ್ನು ಪಡೆಯುವುದು ಮತ್ತೊಂದು ರೀತಿ. ಈ ಎರಡೂ ರೀತಿಗಳಲ್ಲಿ ಸಾರಸ್ವತ ಜನಮನದಲ್ಲಿ ಉಳಿದವರು ದಿವಂಗತ ಪೆರಡಾಲ ಕೃಷ್ಣಯ್ಯನವರು. ತಾನು ಹುಟ್ಟಿದ ಊರಿಗೂ ಸಾಹಿತ್ಯ ಚರಿತ್ರೆಯಲ್ಲಿ...