ಕೊರಳಾರಕ್ಕೊಂದು ನುಡಿ ನೋಟ

– ಪ್ರೊ. ಉದ್ಯಾವರ ಮಾಧವ ಆಚಾರ್ಯ ಹಲವು ನೋಟಗನ್ನೊಳಗೊಂಡ ಈ ವಿಶಿಷ್ಟ ಪ್ರಬಂಧ ಸಮುಚ್ಛಯದೆಡೆಗೆ ‘ನಿಮ್ಮದೊಂದು ಮೊದಲ ನೋಟಬೇಕೆಂದು’ ಸನ್ಮಿತ್ರ ಡಾ| ಎಂ ಪ್ರಭಾಕರ ಜೋಶಿ ಅವರು ಬಯಸಿದ್ದು ನನ್ನ ಭಾಗ್ಯ. ಇದರ ಹಿಂದೆ ಶುದ್ಧ ವಿಶ್ವಾಸವಿದೆ. ಪ್ರೀತಿಯಿದೆ. ಸ್ನೇಹಕ್ಕಿಂತ ಮಿಗಿಲಾಗಿ ಗುರುತಿಸುವಿಕೆಯ ಆತ್ಮೀಯ...

ಗುರು ಮಾಂಬಾಡಿಯವರಿಗೆ ಸಮ್ಮಾನ

ಮಾಂಬಾಡಿ ಸುಬ್ರಹ್ಮಣ್ಯ ಭಟ್ 50 ವರ್ಷಗಳಿಂದ ಹಿಮ್ಮೇಳ ತರಬೇತಿ ನಡೆಸುತ್ತಾ ಬಂದಿದ್ದಾರೆ. ತೀರ್ಥರೂಪರಿಂದಲೇ ಹಿಮ್ಮೇಳ ಕರಗತ ಮಾಡಿಕೊಂಡ ಬಳಿಕ ಕಟೀಲು, ಕದ್ರಿ, ಧರ್ಮಸ್ಥಳ ಮೇಳಗಳಲ್ಲಿ ತಿರುಗಾಟ ನಡೆಸಿ ಇದೀಗ ಮೇಳದ ಬದುಕಿಗೆ ವಿರಾಮ ಹಾಡಿ ಆಸಕ್ತರಿಗೆ ಹಿಮ್ಮೇಳ ಕಲಿಸುತ್ತಿದ್ದಾರೆ. ಚೆಂಡೆ ಮದ್ದಳೆ ಎರಡರಲ್ಲೂ ಅವರದ್ದು ಪಳಗಿದ ಕೈ....
error: Content is protected !!