ಅಮೆರಿಕದಲ್ಲೊಂದು “ಬಯಲು” ಆಟ…..

ಯಕ್ಷಗಾನದ ಇತಿಹಾಸದಲ್ಲೇ ಅಮೆರಿಕಾದಲ್ಲಿ ಒಂದು ಹೊಸ ಸಾಧ್ಯತೆಯ ಬಗ್ಗೆ ಚಿಂತನೆ ಮಾಡಿದ ಪಣಂಬೂರು ವಾಸು ಐತಾಳ ಮತ್ತು ಬಳಗದವರಿಂದ, ಟೆಕ್ಸಾಸ್ ನ ಹ್ಯೂಸ್ಟನ್ನಲ್ಲಿ ದಿನಾಂಕ ಜುಲೈ 28 ರ ಶನಿವಾರ ರಾತ್ರಿ ಘಂಟೆ 8:00 ರಿಂದ 10:30 ರವರೆಗೆ ಕನ್ನಡವೃಂದ ಮತ್ತು ಶ್ರೀಪುತ್ತಿಗೆ ಮಠ ಶ್ರೀ ಕೃಷ್ಣ ವೃಂದಾವನದ ಸಾಂಗತ್ಯ ಹೊಂದಿ ಬಯಲು...

ಯಕ್ಷಪ್ರಿಯರು ದಯವಿಟ್ಟು ಸಹಕರಿಸಿ

ಜೆ ಎನ್ ಯು ಕನ್ನಡ ಪೀಠದಿಂದ ಸದ್ಯದಲ್ಲಿಯೇ ರನ್ನನ ಗದಾಯುದ್ದವು ಇಂಗ್ಲಿಷಿನಲ್ಲಿ ಪ್ರಕಟವಾಗಲಿದೆ. ಇದರ ಮುಖಪುಟಕ್ಕೆ ಯಕ್ಷಗಾನ ಗದಾಯುದ್ದದ ಅತ್ಯುತ್ತಮ ಫೋಟೋ ಹಾಕಬೇಕೆಂಬ ಆಸೆ ನನ್ನದು. ಫೋಟೋದಲ್ಲಿರುವ ಕಲಾವಿದರು ಇಲ್ಲಿ ಮುಖ್ಯವಲ್ಲ. ಚಿತ್ರದ ಬಣ್ಣ, ಸಮತೋಲನ ಮತ್ತು ಗುಣಮಟ್ಟ ಮುಖ್ಯ. ಯಕ್ಷಪ್ರಿಯರು ದಯವಿಟ್ಟು ಸಹಕರಿಸಿ ಒಳ್ಳೆಯ...