ಮೂಡುಬಿದಿರೆ ಮಾಧವ ಶೆಟ್ಟಿ ಸಂಸ್ಮರಣೆ – ಪ್ರಶಸ್ತಿ ಪ್ರದಾನ – ಯಕ್ಷಗಾನ

ರಂಗಸ್ಥಳದ ರಾಜ ನಾಗಿ ಮೆರೆದ, ಹಿರಿಯ ತಲೆಮಾರಿನ ಯಕ್ಷಗಾನ ಕಲಾವಿದರಾದ ದಿ. ಮೂಡುಬಿದಿರೆ ಮಾಧವ ಶೆಟ್ಟರು 60 ವರ್ಷಗಳಿಗೂ ಅಧಿಕ ಕಾಲ ಮೇಳಗಳಲ್ಲಿ ತಿರುಗಾಟ ನಡೆಸಿದವರು. ಪೀಠಿಕೆ ವೇಷ, ಎದುರು ವೇಷ, ರಾಜಬಣ್ಣ, ಹೆಣ್ಣುಬಣ್ಣ – ಹೀಗೆ ಯಕ್ಷಗಾನದ ಎಲ್ಲಾ ಪಾತ್ರಗಳಲ್ಲಿ ಪ್ರಸಿದ್ಧಿ ಹೊಂದಿದವರು. ರಂಗ ನಡೆಯ ಸಮಗ್ರ ಜ್ಞಾನ...

ಶ್ರೇಷ್ಠ ಕಲಾವಿದರಿಂದ ಯಕ್ಷಗಾನ ಕಲೆ ಮೇರು ಮಟ್ಟಕ್ಕೆ – ಡಾ.ಎಂ. ಪ್ರಭಾಕರ ಜೋಶಿ

ಅಳಿಕೆ ಸಂಸ್ಮರಣೆ, ಪ್ರಶಸ್ತಿ ಪ್ರದಾನದಲ್ಲಿ ಯಕ್ಷಗಾನ ಹಿರಿಯ ಅರ್ಥಧಾರಿ ಡಾ.ಎಂ. ಪ್ರಭಾಕರ ಜೋಶಿ ಹೇಳಿಕೆ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಕಲಾಮಂಟಪದಲ್ಲಿ ನಡೆದ ಅಳಿಕೆ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಪುಂಡುವೇಷಧಾರಿಗಳಾದ ಮಾಡಾವು ಕೊರಗಪ್ಪ ರೈ ಮತ್ತು ಮುಂಡಾಜೆ ಬಾಲಕೃಷ್ಣ ಶೆಟ್ಟಿ ಅವರಿಗೆ...
error: Content is protected !!