ಬಸ್ತಿ ಎಂಬ ಪುಣ್ಯಪುರುಷ

ಬಸ್ತಿ ಎಂಬ ಪುಣ್ಯಪುರುಷ

ಬಸ್ತಿ ವಾಮನ ಶೆಣೈ – ನಾಡಿನ, ದೇಶದ ಸಾಂಸ್ಕೃತಿಕ ಇತಿಹಾಸದ ಒಂದು ಅಧ್ಯಾಯ ವ್ಯಕ್ತಿತ್ವ, ಅಧ್ಯಯನಕ್ಕೆ ವಸ್ತುವಾಗುವ ವ್ಯಕ್ತಿತ್ವ ಬ್ಯಾಂಕ್ ಅಧಿಕಾರಿ, ಸಾಮಾಜಿಕ ಕಾರ್ಯಕರ್ತ, ಸಂಸ್ಕೃತಿ ಸಂಘಟನೆಯ ದೊಡ್ಡನಾಯಕ, ಮಿತ್ರ, ಹಿತೈಷಿ ಎಲ್ಲಾ ನೆಲೆಗಳಲ್ಲಿ ಅದ್ಭುತ ವಿರಳ ಶ್ರೀಸಾಮಾನ್ಯ -ಮಹನೀಯರು ಬಸ್ತಿ ಮಾಮ್. ಕೊಂಕಣಿ ಭಾಷೆ...
ಕೀರ್ತನಾಚಾರ್ಯ ಲಕ್ಷ್ಮಣದಾಸ ವೇಲಣಕರ್

ಕೀರ್ತನಾಚಾರ್ಯ ಲಕ್ಷ್ಮಣದಾಸ ವೇಲಣಕರ್

ಪೂರ್ವರಂಗ ಕಥಾ ಕೀರ್ತನಮೇರು ಸಂತ ಶ್ರೀ ಭದ್ರಗಿರಿ ಅಚ್ಯುತದಾಸರು ಮತ್ತು ಕೀರ್ತನ ಧ್ರುವತಾರೆ ಸದ್ಗುರು ಶ್ರೀ ಕೇಶವದಾಸರು ಇವರ ಶಿಷ್ಯರಾದ ಲಕ್ಷ್ಮಣದಾಸರು ಹರಿಕಥಾ ಕ್ಷೇತ್ರದಲ್ಲಿ ತನ್ನದೇ ಆದ ಒಂದು ವರ್ಚಸ್ಸನ್ನು ಬೀರಿದವರು. ಉತ್ತಮ ವಾಗ್ಮಿಗಳೂ, ದಕ್ಷ ಲೇಖಕರು, ತತ್ವಜ್ಞಾನಿಗಳೂ ಅಧ್ಯಾತ್ಮಪ್ರವೃತ್ತಿಯ ಸಂತ ಹೃದಯೀಗಳು...

ಅನನ್ಯ ವಾದನಪಟು ದಿವಾಣ ಶಂಕರ ಭಟ್ಟರು

ದಿವಾಣ ಶಂಕರ ಭಟ್ಟರು ಇನ್ನಿಲ್ಲ(ನಿ.4-9-2021) ಎಂದು ಕೇಳಿ ತುಂಬ ವಿಷಾದವಾಯಿತು. ಪ್ರಸಿದ್ಧ ಮದ್ದಳೆಗಾರ ದಿವಾಣ ಭೀಮ ಭಟ್ಟರ ಪುತ್ರರಾದ ಶಂಕರ ಭಟ್ಟರು (73) ಚೆಂಡೆ ಮದ್ದಳೆಗಳಲ್ಲಿ ತನ್ನ ತಂದೆಯ ವಾದನ ನಿಖರತೆಯನ್ನು ಬಹುಕಾಲ ಕಾಪಿಟ್ಟುಕೊಂಡವರು. ಹಾಡುಗಾರಿಕೆಯ ತಿರುಳನ್ನು ಅರಿತು ಮದ್ದಳೆ ಚೆಂಡೆಗಳನ್ನು ನುಡಿಸುತ್ತಿದ್ದವರು....
ಒಂದು ನೆನಪು – ಶ್ರೀಪಾದ ಹೆಗಡೆ, ಹಡಿನಬಾಳ, ದಕ್ಷ ಯಕ್ಷ ಕಲಾವಿದ

ಒಂದು ನೆನಪು – ಶ್ರೀಪಾದ ಹೆಗಡೆ, ಹಡಿನಬಾಳ, ದಕ್ಷ ಯಕ್ಷ ಕಲಾವಿದ

ಅಣ್ಣುಹಿತ್ತಲು, ಮೂಡ್ಕಣಿ ,ಕೆರೆಮನೆ, ಕರ್ಕಿ ಹಾಸ್ಯಗಾರ, ಇಡಗುಂಜಿ ಯಾಜಿ, ಬಳ್ಕೂರು ಯಾಜಿ, ಚಿಟ್ಟಾಣಿ, ಕೊಂಡದಕುಳಿ, ಜಲವಳ್ಳಿ ಮನೆತನದ ಅಲ್ಲದೇ ಇನ್ನೂ ಅನೇಕ ಯಕ್ಷಗಾನ ಕಲಾವಿದರ ತವರೂರಾದ ಹೊನ್ನಾವರ ತಾಲ್ಲೂಕು ನಿಜಾರ್ಥದಲ್ಲಿ ಯಕ್ಷ ಮಣಿಗಳ ಹೊನ್ನಿನ ಗಣಿ. ಶರಾವತಿ ನದಿ, ಜೋಗದಲ್ಲಿ ರೌದ್ರಳಾಗಿಧುಮ್ಮಿಕ್ಕಿ ರಾಜ್ಯಕ್ಕೇ ಬೆಳಕು...
ಹಿರಿಯ ಅರ್ಥಧಾರಿ ಕುಕ್ಕಾಜೆ ಬಿ. ಚಂದ್ರಶೇಖರ ರಾವ್

ಹಿರಿಯ ಅರ್ಥಧಾರಿ ಕುಕ್ಕಾಜೆ ಬಿ. ಚಂದ್ರಶೇಖರ ರಾವ್

ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ ಖ್ಯಾತ ಯಕ್ಷಗಾನ ತಾಳಮದ್ದಲೆ ಅರ್ಥಧಾರಿ, ಕಲಾ ಸಂಘಟಕ, ಉತ್ತಮ ಶಿಕ್ಷಕ, ಉತ್ತಮ ಕೃಷಿಕ ಬಂಟ್ವಾಳ ತಾಲೂಕು ಇರಾ ಗ್ರಾಮದ ಬಿ. ಚಂದ್ರಶೇಖರ ರಾವ್ ಕುಕ್ಕಾಜೆ ಇವರು ತಮ್ಮ 88 ರ ವಯಸ್ಸಿನಲ್ಲಿ ದಿನಾಂಕ 27/05/2021 ರಂದು ನಮ್ಮನ್ನಗಲಿದರು. ಅಜ್ಜ ಕೃಷ್ಣ...
error: Content is protected !!