ಮಹಾಜನಪದ

ಮಹಾಜನಪದ ಡಾ.ವೆಂಕಟರಾಜ ಪುಣಚಿತ್ತಾಯರ ಸಮಗ್ರ ಲೇಖನಗಳ ಸಂಕಲನ. ಸಂಪಾದಕರು  ಡಾ. ಪಾದೆಕಲ್ಲು ವಿಷ್ಣುಭಟ್ಟರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಿಂದ ಪ್ರಕಟಿತ ಗ್ರಂಥ.    ಕನ್ನಡ ಸಾಹಿತ್ಯ, ಸಂಸ್ಕೃತಿ, ಇತಿಹಾಸಾದಿಗಳ ಜೊತೆಗೆ ತುಳು ನಾಡಿನ ವಿಶಿಷ್ಟ ವಿಚಾರಗಳ ಮೇಲೆ ಸಾಕಷ್ಟು ಬೆಳಕು ಚೆಲ್ಲುವ ಕೃತಿ. ಯಕ್ಷಗಾನ ಮತ್ತು...