ಒಲವಿನ ಒಡನಾಡಿ

ಒಲವಿನ ಒಡನಾಡಿ

ಭಾಗವತ ಹಂಸ ಭಾಗವತ ಶ್ರೀ ಪುತ್ತಿಗೆ ರಘುರಾಮ ಹೊಳ್ಳ ಅಭಿನಂದನ ಗ್ರಂಥ ಗೌರವ ಸಂಪಾದಕರು: ಎ. ಈಶ್ವರಯ್ಯ ಪ್ರಕಾಶಕರು: ರಘುರಾಮಾಭಿನಂದನಮ್ ಸಂಮಾನ ಸಮಿತಿ – ಮಂಗಳೂರು ಮುದ್ರಣ: 2014 ಬೆಲೆ: ರೂ. 250/- ಭಾಗವತ ಹೊಳ್ಳರು ಹಲವು ವರ್ಷಗಳ ಆತ್ಮೀಯ ಒಡನಾಡಿ ಕಲಾವಿದ. ರಂಗದೊಳಗೆ, ಹೊರಗೆ ಸ್ಪಂದನಶೀಲ ಮಿತ್ರರು. ತಂದೆ ಪುತ್ತಿಗೆ ಹೊಳ್ಳರ...