Event and Invite

ಪಟ್ಲ ಸಂಭ್ರಮದಲ್ಲಿ ಅಗರಿ ಶ್ರೀನಿವಾಸ ರಾವ್ ನೆನಪು

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ನ ಆಶ್ರಯದಲ್ಲಿ ಅಡ್ಯಾರ್ ಗಾರ್ಡನ್‌ನಲ್ಲಿ ನಡೆದ ಪಟ್ಲ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವತ, ಪ್ರಸಂಗಕರ್ತ ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ರಾವ್ ಅವರ ನೆನಪು ಮಾಡಲಾಯಿತು. ಪಟ್ಲ ಸಂಭ್ರಮದಲ್ಲಿ ವೇದಿಕೆಗೆ ಅಗರಿ ಶ್ರೀನಿವಾಸ್ ರಾವ್ ಅವರ ಹೆಸರಿಡಲಾಗಿತ್ತು. ಚೌಕಿ ಪೂಜೆಯ ಅನಂತರ ಅಗರಿ ವೇದಿಕೆಯನ್ನು...

read more

“ಪರಿಪೂರ್ಣ ಕಲೆಗಳಲ್ಲಿ ಯಕ್ಷಗಾನ ಅಗ್ರಣಿ”

ಜಗತ್ತಿನ ಅತ್ಯಂತ ಪರಿಪೂರ್ಣ ಕಲೆಗಳ ಪೈಕಿ ಯಕ್ಷಗಾನ ಕಲೆಗೆ ಅಗ್ರಸ್ಥಾನವಿದೆ ಎಂದು ಉಡುಪಿಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ ವತಿಯಿಂದ ನಗರದ ಅಡ್ಯಾರ್‌ ಗಾರ್ಡನ್‌ನಲ್ಲಿ ರವಿವಾರ ಆಯೋಜಿಸಿದ್ದ ಯಕ್ಷಧ್ರುವ ಪಟ್ಲ ಸಂಭ್ರಮ, ಪಟ್ಲ ಪ್ರಶಸ್ತಿ ಪ್ರದಾನ...

read more

ಪಟ್ಲ ಫೌಂಡೇಶನ್ನಿಂದ ಮಾದರಿ ಸೇವೆ

‘ಯಕ್ಷಧ್ರುವ ಪಟ್ಲ ಸಂಭ್ರಮ’ದಲ್ಲಿ ಎನ್‌. ವಿನಯ್‌ ಹೆಗ್ಡೆ ಶ್ಲಾಘನೆ ಯಕ್ಷಗಾನದ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರು ಕಲಾವಿದರಿಗೆ ಆತ್ಮಸ್ಥೈರ್ಯ ತುಂಬುವ ಮೂಲಕ ಸಮಾಜಮುಖಿ ಕೆಲಸಕ್ಕೆ ಮಾದರಿಯನ್ನು ರೂಪಿಸಿದ್ದಾರೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್‌. ವಿನಯ್‌ ಹೆಗ್ಡೆ ಹೇಳಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್‌...

read more

ಸಂಸ್ಕೃತಿ ಬಹುರೂಪಿ ನೆಲೆ ಗುರುತಿಸಿದವರು

ನಾಳೆ ಡಾ. ಎಂ. ಪ್ರಭಾಕರ ಜೋಶಿ ಅವರಿಗೆ ‘ಪಟ್ಲ ಪ್ರಶಸ್ತಿ’ ಪ್ರದಾನ ಪುರುಷೋತ್ತಮ ಬಿಳಿಮಲೆ ಸುಮಾರು 40 ವರ್ಷಗಳಿಂದ ಡಾ. ಎಂ. ಪ್ರಭಾಕರ ಜೋಶಿ (ಜನನ 1946) ಯವರನ್ನು ನಾನು ಹತ್ತಿರದಿಂದ ನೋಡುತ್ತಲೇ ಬಂದಿದ್ದೇನೆ. ಅವರ ಚುರುಕಿನ ಅರ್ಥಗಾರಿಕೆ ಮತ್ತು ಆಕರ್ಷಕ ಭಾಷಣಗಳಿಗೆ ಕಿವಿಗೊಟ್ಟಿದ್ದೇನೆ. ಪತ್ರಿಕೆಗಳಲ್ಲಿ ಅವರು ಬರೆಯುವ...

read more

ಯಕ್ಷಗಾನ ಕಲಾರಂಗದ ತಾಳಮದ್ದಲೆ ಸಪ್ತಾಹ-2019

ಮೇ 19 ರಿಂದ ಮೇ 25ರ ವರೆಗೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಯಕ್ಷಗಾನ ಕಲಾರಂಗದ ತಾಳಮದ್ದಲೆ ಸಪ್ತಾಹ-2019 'ಹರಿಭಕ್ತಿ ಪಾರಮ್ಯ' ಸಂಪನ್ನಗೊಂಡಿತು. ಮೇ 19 ರಂದು ತಾಳಮದ್ದಲೆ ಸಪ್ತಾಹವನ್ನು ಪರ್ಯಾಯ ಶ್ರೀ ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಉದ್ಘಾಟಿಸಿದರು. ಪ್ರತಿ ದಿನ ಕ್ರಮವಾಗಿ ಧ್ರುವ,...

read more

ಯಕ್ಷಗಾನದ ಅಭಿಮಾನ ‘ತದ್ದೂರೇ ತದಂತಿಕೇ’ ಎಂಬ ಡಾ. ಎಂ.ಪ್ರಭಾಕರ ಜೋಷಿಯವರಿಗೆ “ಪಟ್ಲ ಪ್ರಶಸ್ತಿ”

ಯಕ್ಷಗಾನ ಎಂಬ ತೋರಿಕೆಗೆ ಸೀಮಿತ ಪ್ರಾದೇಶಿಕ ವ್ಯಾಪ್ತಿಯನ್ನು ಹೊಂದಿದ ಅಪ್ಪಟ ದೇಸಿಕಲೆಯ ಸೀಮೆ ಭಾರತೀಯ ದರ್ಶನ ಶಾಸ್ತ್ರಗಳು, ಸಂಗೀತ, ಜಾನಪದೀಯ ಮೌಲ್ಯ, ಪೌರಾಣಿಕ ಹಿನ್ನೆಲೆ ಇವನ್ನೆಲ್ಲಾ ಏಕಕಾಲದಲ್ಲಿ ತನ್ನ ಒಡಲಲ್ಲಿ ಇಟ್ಟು ಅವನ್ನು ವಾಚಿಕ, ಅಭಿನಯ, ನಾಟ್ಯ, ಸಂಗೀತ, ವಿಜೃಂಭಕ ಆಹಾರ್ಯಗಳಿಂದೆಲ್ಲಾ ಅಭಿವ್ಯಕ್ತಿಸುವ...

read more

ಡಾ. ಎಂ. ಪ್ರಭಾಕರ ಜೋಶಿಗೆ ಯಕ್ಷ ಧ್ರುವ ಪಟ್ಲ ಫೌಂಡೇಶನ್ ನ ‘ಪಟ್ಲ ಪ್ರಶಸ್ತಿ’

ಡಾ.ಎಂ.ಪ್ರಬಾಕರ ಜೋಶಿ ಯಕ್ಷ ಧ್ರುವ ಪಟ್ಲ ಫೌಂಡೇಶನ್ ವತಿಯಿಂದ ನೀಡುವ ಪ್ರಸಕ್ತ ಸಾಲಿನ ‘ಪಟ್ಲ ಪ್ರಶಸ್ತಿ’ಗೆ ಹಿರಿಯ ವಿದ್ವಾಂಸ, ಯಕ್ಷಗಾನ ವಿಮರ್ಶಕ ಡಾ.ಎಂ.ಪ್ರಬಾಕರ ಜೋಶಿ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಶಸ್ತಿ ಒಂದು ಲಕ್ಷ...

read more

ಮೂಡುಬಿದಿರೆ ಮಾಧವ ಶೆಟ್ಟಿ ಸಂಸ್ಮರಣೆ – ಪ್ರಶಸ್ತಿ ಪ್ರದಾನ – ಯಕ್ಷಗಾನ

ರಂಗಸ್ಥಳದ ರಾಜ ನಾಗಿ ಮೆರೆದ, ಹಿರಿಯ ತಲೆಮಾರಿನ ಯಕ್ಷಗಾನ ಕಲಾವಿದರಾದ ದಿ. ಮೂಡುಬಿದಿರೆ ಮಾಧವ ಶೆಟ್ಟರು 60 ವರ್ಷಗಳಿಗೂ ಅಧಿಕ ಕಾಲ ಮೇಳಗಳಲ್ಲಿ ತಿರುಗಾಟ ನಡೆಸಿದವರು. ಪೀಠಿಕೆ ವೇಷ, ಎದುರು ವೇಷ, ರಾಜಬಣ್ಣ, ಹೆಣ್ಣುಬಣ್ಣ - ಹೀಗೆ ಯಕ್ಷಗಾನದ ಎಲ್ಲಾ ಪಾತ್ರಗಳಲ್ಲಿ ಪ್ರಸಿದ್ಧಿ ಹೊಂದಿದವರು. ರಂಗ ನಡೆಯ ಸಮಗ್ರ ಜ್ಞಾನ ಹೊಂದಿದ್ದು...

read more

Archives

ಸವಾಲುಗಳಲ್ಲಿ ಪಕ್ವಗೊಂಡ ಅರ್ಥಧಾರಿ ಗಣಪಯ್ಯ

ಸುಮಾರು ಮೂರು-ನಾಲ್ಕು ದಶಕದ ಹಿಂದಿನ ಘಟನೆ. ಸುಳ್ಯ ತಾಲ್ಲೂಕಿನ ಕಲ್ಮಡ್ಕದಲ್ಲಿ ಉದ್ಧಾಮ ಕಲಾವಿದರ ಸಮ್ಮಿಲನದಲ್ಲಿ...

ಪಟ್ಲ ಎಂಬ ವಿದ್ಯಮಾನ

ಜಗತ್ತಿನ ಪ್ರತೀ ಕಾಲಘಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪರಿವರ್ತನೆ ತರಬಲ್ಲಂತಹಾ ವ್ಯಕ್ತಿಗಳು ಬಂದುಬಿಡುತ್ತಾರೆ....

Elements of Hindu Iconography

Digital Rare Book :Elements of Hindu IconographyBy T.A. Gopinatha RaoPublished under the patronage...

ಅಚ್ಚೊತ್ತಿದ ಜಲವಳ್ಳಿ

ಡಾ.ಎಂ. ಪ್ರಭಾಕರ ಜೋಶಿ 1 ಯಕ್ಷಗಾನ ರಂಗದ ವಿಚಿತ್ರ ಪ್ರತಿಭೆಗಳಲ್ಲೊಂದು ಜಲವಳ್ಳಿ ವೆಂಕಟೇಶರಾವ್. ಓದುಬರಹದ ಗಳಿಕೆ,...

ರವೀಂದ್ರ ಗದ್ಯ ಸಂಚಯ

ಗುರುದೇವ ರವೀಂದ್ರನಾಥ ಠಾಕೂರರ ಪ್ರಬಂಧಗಳು, ಭಾಷಣಗಳು ಅನುವಾದ : ಬಿ. ರಮಾನಾಥ ಭಟ್ ಜಿ. ರಾಮನಾಥ ಭಟ್ ಮೂಲತಃ ದಕ್ಷಿಣ...

“ಅರ್ಥಧಾರಿಯ ಒಳಗು” – ಕೃತಿ ಬಿಡುಗಡೆ

2002 ರಲ್ಲಿಯೇ ಪತ್ರಕರ್ತ, ಲೇಖಕ, ವಿಮರ್ಶಕರಾದ ಡಾ. ಕೆ. ಎಂ. ರಾಘವ ನಂಬಿಯಾರರಿಂದ ಅರ್ಥಧಾರಿಯ ಒಳಗು ಕೃತಿ...

ಜೋಶಿ ಆಳ ಮನದಾಳ

(ಡಾ. ಎಂ. ಪ್ರಭಾಕರ ಜೋಶಿ ಅವರ ಕುರಿತ ನುಡಿಮಾಲೆ) ಲೇ.: ಡಾ. ಸುಂದರ ಕೇನಾಜೆ ಪ್ರ.: ಆಕೃತಿ ಆಶಯ ಪಬ್ಲಿಕೇಷನ್ಸ್‌ ,...

ಪ್ರಭಾಕರ ಶಿಶಿಲರ ಯಕ್ಷಗಾನ ಹಿನ್ನೆಲೆ ಕಾದಂಬರಿ: ಪುಂಸ್ತ್ರೀ

ಎಸ್ . ಆರ್ . ವಿಜಯಶಂಕರ ನಮ್ಮ ನಾಡಿನಲ್ಲೀಗ ಲಿಂಗ ಸಮಾನತೆ ಹಾಗೂ ಲಿಂಗ ವೈವಿಧ್ಯತೆ ಹಲವು ಹಂತಗಳಲ್ಲಿ ಚರ್ಚೆಗೆ...

ಅರಿವಿನೆಡೆಗೆ ಹೆಜ್ಜೆಗೊಂದು ಕೈಗಾಡಿ

ಡಾ. ಕೆ. ಎಂ. ರಾಘವ ನಂಬಿಯಾರ್ ಡಾ. ಎಂ. ಪ್ರಭಾಕರ ಜೋಶಿ ಅವರ ‘ತತ್ತ್ವಮನನ’ ಬಿಡಿಸಿ ನೋಡಿದಾಗ ಕಂಡದ್ದು ಹೀಗೆ....

ಯಕ್ಷಗಾನ ಆಟ-ಕೂಟಗಳೆರಡರ ಸುವಿಖ್ಯಾತ ವಾಸುದೇವ ರಂಗಾಭಟ್ಟರ ಯಕ್ಷರಂಗಾಂತರಂಗ

ವಾಸುದೇವ ರಂಗಾಭಟ್ಟರಲ್ಲಿ 14 ನೇ ತಾರೀಖಿನಂದು ತಮ್ಮಲ್ಲಿ ಕೊಂಚ ಮಾತನ್ನಾಡುವುದಿದೆ ಎಂದಾಗ ಬಹಳ ಖುಷಿಯಿಂದ 15 ನೇ...

ಬ್ರಹತೀಸಹಸ್ರಮ್ ಕೃತಿ ಬಿಡುಗಡೆ

ಜಗದ್ಗುರು ಮಧ್ವಾಚಾರ್ಯ ಪರಂಪರೆಯ ಶಾಸ್ತ್ರಾದಿ ಧಾರ್ಮಿಕ ವಿಧಿವಿಧಾನಗಳ ಅನುಷ್ಠಾನಗಳಲ್ಲಿ ಭ್ರಾಹತಿ ಸಹಸ್ರ ಮಂತ್ರವು...
error: Content is protected !!
Share This