Event & Invite

ವೆಂಕಟ್ರಾಯ ಐತಾಳರ ಸಮಾಜಮುಖಿ ಕಾರ್ಯ ಶ್ಲಾಘನೀಯ : ವಿದ್ಯಾಧೀಶತೀರ್ಥ ಸ್ವಾಮೀಜಿ

ಕಲಾವಿದರಾಗಿ, ಕಲಾ ಪ್ರೋತ್ಸಾಹಕರಾಗಿ ಪಣಂಬೂರು ವೆಂಕಟ್ರಾಯ ಐತಾಳರು ಸಮಾಜಕ್ಕೆ ನೀಡಿದ ಕೊಡುಗೆ ಅಪೂರ್ವವಾದುದು. ಅವರ ಹೆಸರಿನಲ್ಲಿ ಮಕ್ಕಳು ನಡೆಸುತ್ತಿರುವ ಕಾರ್ಯಗಳು ಸ್ತುತ್ಯರ್ಹವಾದುದು ಎಂದು ಪರ್ಯಾಯ ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದರು. ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಈಚೆಗೆ ನಡೆದ ಪಿ.ವೆಂಕಟ್ರಾಯ...

read more

ಕಾವೇರಿ ಕನ್ನಡಿಗರಿಗೆ ಯಕ್ಷಗಾನಕ್ಕೆ ಆಹ್ವಾನ – “ಶ್ರೀ ದೇವಿ ಮಹಾತ್ಮೆ” ಯಕ್ಷಗಾನ

ಕಾವೇರಿ ಕನ್ನಡಿಗರೇ, ಶ್ರೀ ಭಕ್ತಾಂಜನೆಯ ದೇವಸ್ಥಾನದಲ್ಲಿ ಇದೇ ತಿಂಗಳ 22 ರ (ಭಾನುವಾರ) ಸಂಜೆ 5 ರಿಂದ 7:30 ರ ವರೆಗೆ ದಕ್ಷಿಣ ಕನ್ನಡದ ಬೆಳ್ವಾಯಿ ಮೂಡುಬಿದಿರೆ ಯ ಯಕ್ಷಗಾನ ತಂಡದಿಂದ "ಶ್ರೀ ದೇವಿ ಮಹಾತ್ಮೆ" ಯಕ್ಷಗಾನ ನಡೆಯುವದು. ನೀವೆಲ್ಲ ಬಹುಸಂಖ್ಯಾತರಾಗಿ ಇದನ್ನು ನೋಡಿ ಆನಂದಿಸಬೇಕು ಎಂದು ನಮ್ಮೆಲ್ಲರ ಆಶಯ....

read more

ಯಕ್ಷಗಾನದಿಂದ ಕುಮಾರವ್ಯಾಸನ ಕಾವ್ಯಕ್ಕೆ ಮರುಹುಟ್ಟು

ಕುಮಾರವ್ಯಾಸ ಕಾವ್ಯ ಬರೆಯುವ ಹೊತ್ತಿಗೆ ಯಕ್ಷಗಾನ ಇರದಿದ್ದರೂ ಗಮಕ ಕಲೆ ಇತ್ತು. ಆದರೆ ಕುಮಾರವ್ಯಾಸನ ಕಾವ್ಯಕ್ಕೆ ಮರುಹುಟ್ಟು ನೀಡಿದ್ದು ಮಾತ್ರ ಕರಾವಳಿಯ ಯಕ್ಷಗಾನ ಕಲೆ ಎಂದು ಯಕ್ಷಗಾನ ವಿದ್ವಾಂಸ ಡಾ| ಎಂ. ಪ್ರಭಾಕರ ಜೋಶಿ ಅಭಿಪ್ರಾಯಪಟ್ಟರು. ಕಾಂತಾವರ ಕನ್ನಡ ಸಂಘ ಮತ್ತು ಕರ್ನಾಟಕ ಗಮಕಕಲಾ ಪರಿಷತ್ತು ಉಡುಪಿ ಜಿಲ್ಲೆ ಇವುಗಳ ಜಂಟಿ...

read more

ಮೊರಿಜಿರಿ ಮತ್ತು ಹಯಾಚಿನ್ ಟಕೆ ಕಗುರ

ಶನಿವಾರ (07-07-2018) ಸಂಜೆ ನಾಲ್ಕಕ್ಕೆ ಮಂಗಳೂರಿನ ಡಾನ್ ಬಾಸ್ಕೋ ಹಾಲಿನಲ್ಲಿ ‘ಮೊರಿಜಿರಿ ಸಮ್ಮಾನ’  ಹಯಾಚಿನ್ ಟಕೆ ಕಗುರ - ಜಪಾನೀ ಆರಾಧನಾ ನೃತ್ಯ, ಇದರ ಒಂದು ತಂಡ (ಸುಮಾರು ಹದಿನೈದು ಮಂದಿ), ಈ ವಲಯದಲ್ಲಿ ಸುಮಾರು ಮೂರು ವರ್ಷಗಳ ಹಿಂದೆ, ಅದೇ ಪ್ರಥಮವಾಗಿ ನಮ್ಮ ವಲಯದಲ್ಲಿ ತಿರುಗಾಟ ನಡೆಸಲು ಏಕೈಕ ಕಾರಣ ಜಪಾನೀ ಪ್ರೊ| ಸುಮಿಯೋ...

read more