ಆಳ್ವಾಸ್ ವಿದ್ಯಾರ್ಥಿ ಸಿರಿ 2018
ಮಂಗಳೂರು ವಿ.ವಿ: ತೆಂಕುತಿಟ್ಟು ಯಕ್ಷಗಾನ ಕಮ್ಮಟದಲ್ಲಿ ಡಾ. ಜೋಶಿ – ಯಕ್ಷಗಾನದ ಸೂಕ್ಷ್ಮ ಸತ್ವ ವಿಸ್ತರಿಸಿ
‘ಇವೆಲ್ಲದರ ನಡುವೆ ಯಕ್ಷಗಾನ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದ್ದು, ಕಮ್ಮಟದಲ್ಲಿ ಅದರ ಸೂಕ್ಷ್ಮಗಳನ್ನು ಅರಿತು ಸತ್ವವನ್ನು ವಿಸ್ತರಿಸುವ ಕಾರ್ಯ ಆಗಬೇಕಿದೆ’ ಎಂದು ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಅಭಿಪ್ರಾಯ ಪಟ್ಟರು. ಕೊಣಾಜೆ ಮಂಗಳೂರು ವಿಶ್ವವಿದ್ಯಾಲಯ ಯಕ್ಷಗಾನ ಕಲಾಕೇಂದ್ರದಲ್ಲಿ ಬುಧವಾರ ನಡೆದ ತೆಂಕುತಿಟ್ಟು...
read moreMangaluru Literary Foundation – Mangaluru Lit Fest -2018
ಜನ್ಮ ಶತಮಾನೋತ್ಸವ : ಪೂರ್ವಭಾವಿ ಸಭೆ
ಯಕ್ಷಗಾನದ ಯುಗ ಪುರುಷರೆನಿಸಿದ ಬಡಗುತಿಟ್ಟಿನ ಭಾಗವತ ಶ್ರೇಷ್ಠ ನಾರ್ಣಪ್ಪ ಉಪ್ಪೂರು ಅವರ ಜನ್ಮ ಶತಮಾನೋತ್ಸವದ ಆಚರಣೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಯೋಗದೊಮದಿಗೆ 2019ರ ಫೆಬ್ರವರಿ 2ನೇ ವಾರದಲ್ಲಿ ಸಾಲಿಗ್ರಾಮದ ಗುಂಡ್ಮಿಯಲ್ಲಿರುವ ಯಕ್ಷಗಾನ ಕಲಾಕೇಂದ್ರದ ಸದಾನಂದ ರಂಗಮಂಟಪದಲ್ಲಿ ನಡೆಯಲಿದೆ. ಎರಡು ದಿನಗಳವರೆಗೆ ನಡೆಯುವ ಈ...
read moreಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ
Workshops on art forms help in identifying black spots in them : Scholar
Workshops on art forms helped to identify the “black spots” in them and to have an approach for correction, said M. Prabhakara Joshi, a scholar on Yakshagana on Wednesday. Speaking at the inauguration of a workshop on Himmela of Tenku Thittu school of Yakshagana in...
read moreತೆಂಕುತಿಟ್ಟು ಯಕ್ಷಗಾನ ಹಿಮ್ಮೇಳದ ಕಮ್ಮಟ – ‘ಸಾಂಪ್ರದಾಯಿಕವಾಗಿ ಕಲೆಯನ್ನು ಬೆಳೆಸಿ’
ಯುವ ಸಮುದಾಯವನ್ನು ಯಕ್ಷಗಾನದತ್ತ ಒಲವು ಮೂಡಿಸುವ ನಿಟ್ಟಿನಲ್ಲಿ ಸಂಪ್ರದಾಯದ ಚೌಕಟ್ಟಿನಲ್ಲಿ ಈ ಕಲೆಯನ್ನು ಬೆಳೆಸುವ ಅಗತ್ಯ ಇದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ| ಕಿಶೋರ್ ಕುಮಾರ್ ಸಿ.ಕೆ. ಅಭಿಪ್ರಾಯಪಟ್ಟರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು, ಡಾ| ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ...
read more17 ನೇ ವರ್ಷದ ಯಕ್ಷಗಾನ ಸಪ್ತಾಹ
Workshops on art forms help in identifying black spots in them: Scholar
Workshops on art forms helped to identify the “black spots” in them and to have an approach for correction, said M. Prabhakara Joshi, a scholar on Yakshagana on Wednesday. Speaking at the inauguration of a workshop on Himmela of Tenku Thittu school of Yakshagana in...
read moreಯಕ್ಷ ಮಂಜುಳಾ ಕದ್ರಿ – ನವರಾತ್ರಿಯ ದಶಮ ಸಂಭ್ರಮದ ಪಕ್ಷಿನೋಟ
ಯಕ್ಷ ಮಂಜುಳಾ ಕದ್ರಿ (ಮಹಿಳಾ ಯಕ್ಷಗಾನ ತಾಳಮದ್ದಳೆ ಬಳಗ) ‘ಸೌಭಾಗ್ಯ’, ವಸಂತ ವಿಹಾರ ಕಂಪೌಂಡ್, ಕದ್ರಿ ದೇವಸ್ಥಾನದ ಬಳಿ, ಮಂಗಳೂರು-4 ಮೊ : 9900788229, 0824-2214093, 9880881471 10-10-2018ರಿಂದ 19-10-2018 ವರೆಗಿನ ಹತ್ತು ದಿನಗಳಲ್ಲಿ ಹನ್ನೊಂದು ತಾಳಮದ್ದಳೆಯ ಕಾರ್ಯಕ್ರಮಗಳು ಶ್ರೀ ಮಹಿಷಮರ್ದಿನಿ ದೇವಸ್ಥಾನ ಕಡಿಯಾಳಿ,...
read moreಕಲಿಕಾಸಕ್ತಿಗಳಿಗೆ ಕ್ಷಿಪ್ರಪ್ರಸಿದ್ದಿಯ ಹಂಬಲ ಬೆಳವಣಿಗೆಗೆ ಮಾರಕ – ಡಾ.ಎಮ್.ಪ್ರಭಾಕರ ಜೋಶಿ
ಬೆಳುವಾಯಿ ಶ್ರೀಯಕ್ಷದೇವ ಮಿತ್ರಕಲಾ ಮಂಡಳಿ ಆಯೋಜಿತ ಯಕ್ಷಗಾನ ನಾಟ್ಯ, ಚೆಂಡೆ ಮದ್ದಳೆ ತರಬೇತಿಯ ಉದ್ಘಾಟನೆಯನ್ನು ಹಿರಿಯ ವಿದ್ವಾಂಸರು, ವಿಮರ್ಶಕರು,ಅರ್ಥದಾರಿಗಳಾದ ಡಾ.ಜೋಶಿ ನೆರವೇರಿಸಿದರು. ಎಳೆಯ ವಯಸ್ಸಿನಲ್ಲೇ ಯಕ್ಷಗಾನ ಕಲೆಯ ಆಸಕ್ತಿ ಯನ್ನು ಮಕ್ಕಳು ಬೆಳೆಸಿಕೊಳ್ಳುವುದು ಉತ್ತಮ. ಇದರಿಂದ ಮುಂದೆ ಕಲಾವಿದನಾಗದಿದ್ದರು ಉತ್ತಮ...
read moreಯಕ್ಷಗಾನ ಕಲಿಕಾಸಕ್ತರಿಗೆ ‘ವಿಜಯದಶಮಿಯ ಬ್ರಾಹ್ಮೀ ಮೂಹೂರ್ತ’ ದಲ್ಲಿ ತರಗತಿ ಆರಂಭ
ಬೆಳುವಾಯಿ ಶ್ರೀ ಯಕ್ಷದೇವ ಮಿತ್ತಕಲಾ ಮಂಡಳಿ (ರಿ.) ಯು ಆರಂಭಿಸಲು ಉದ್ದೇಶಿಸಿರುವ "ಶ್ರೀ ಯಕ್ಷದೇವ" ಯಕ್ಷಗಾನ ನಾಟ್ಯ- ಚೆಂಡೆ ಮದ್ದಳೆ ತರಗತಿಯನ್ನು ವಿಜಯದಶಮಿಯ ದಿನಾಂಕ-19-10-2018 ನೇ ಶುಕ್ರವಾರ ಪೂರ್ವಾಹ್ನ ಗಂಟೆ 9:30 ಕ್ಕೆ ದೀಪ ಬೆಳಗಿಸಿ ಉದ್ಘಾಟನೆಗೊಳಿಸುವ ಮೂಲಕ ಆರಂಭಿಸಲಾಗುವುದು. ಈ ಸಮಾರಂಭದಲ್ಲಿ ಮುಖ್ಯವಾಗಿ ಯಕ್ಷಗಾನದ...
read moreಯಕ್ಷಪ್ರಸಂಗ ಡಿಜಿಟಲೀಕರಣ
ರಾಜ್ಯ ಯಕ್ಷಗಾನ ಅಕಾಡೆಮಿಯು ವೆಬ್ಸೈಟ್ನಲ್ಲಿ ಯಕ್ಷಗಾನ ಪ್ರಸಂಗಗಳನ್ನು ಡಿಜಿಟಲೀಕರಣಗೊಳಿಸುವ ನೂತನ ಯೋಜನೆ ಹಮ್ಮಿಕೊಂಡಿದ್ದು, ಯಕ್ಷಗಾನ ಆಸಕ್ತರು ತಮ್ಮ ಬಳಿ ಇರುವ ಯಕ್ಷಗಾನ ಪ್ರಸಂಗಗಳನ್ನು ಅಕಾಡೆಮಿಗೆ ಕಳುಹಿಸಿ ಕೊಡಲು ಕೋರಲಾಗಿದೆ. ಕಳುಹಿಸುವವರು ರಿಜಿಸ್ಟಾರ್, ಕರ್ನಾಟಕ ಯಕ್ಷಗಾನ ಅಕಾಡೆಮಿ, ಕನ್ನಡ ಭವನ, ಎರಡನೇ ಮಹಡಿ,...
read moreಅಕ್ಟೋಬರ್ 21 ರಂದು ಸದಾನಂದ ಪ್ರಶಸ್ತಿ ಪ್ರದಾನ
ಇಲ್ಲಿನ ಹಂಗಾರಕಟ್ಟೆ ಐರೋಡಿ ಯಕ್ಷಗಾನ ಕಲಾಕೇಂದ್ರ ಸಂಸ್ಥಾಪಕ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕ ಐರೋಡಿ ಸದಾನಂದ ಹೆಬ್ಬಾರ್ ಸಂಸ್ಮರಣೆ ಹಾಗೂ ಸದಾನಂದ ಪ್ರಶ್ತಿ ಪ್ರದಾನ ಕಾರ್ಯಕ್ರಮ ಅ.21ರಂದು ಸಾಯಂಕಾಲ 4ಕ್ಕೆ ಕೇಂದ್ರದಲ್ಲಿ ನಡೆಯಲಿದೆ. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎ. ಹೆಗಡೆ ಅಧ್ಯಕ್ಷತೆ ವಹಿಸಲಿದ್ದು,...
read more