Profile

ಅನನ್ಯ ಬನ್ನಂಜೆ !

ಅನನ್ಯ ಬನ್ನಂಜೆ !

ಹೌದು, ಅವರನ್ನು ಹಾಗಷ್ಟೇ ಹೇಳಲು ಸಾಧ್ಯ. ಹೇಗೆ ಬಣ್ಣಿಸೋಣ ಅವರನ್ನು? ಸಂಸ್ಕೃತ ವಿದ್ವಾಂಸ, ಪ್ರವಚನಕಾರ, ಕವಿ, ಅನುವಾದಕ, ಚಲನಚಿತ್ರ ಸಾಹಿತಿ, ಮಹಾವಾಗ್ಮಿ, ವಿಮರ್ಶಕ, ಪ್ರತಿಭಾಪುಂಜ, ಎಲ್ಲನಿಜ. ಆದರೆ - ಶಬ್ದಗಳು ಬರಡು. ಬಹುಭಾಷಾ ಸ್ವಾಧೀನ ಮಹಾಪಂಡಿತ ಬನ್ನಂಜೆ ಅವರನ್ನು ಬಣ್ಣಿಸಲು ನಮ್ಮ ಭಾಷೆ ಸೋಲುತ್ತದೆ. ನೂರೈವತ್ತು...

read more
ಉದ್ಯಾವರ ಮಾಧವ ಆಚಾರ್ಯ

ಉದ್ಯಾವರ ಮಾಧವ ಆಚಾರ್ಯ

ಕಥೆಗಾರರಾಗಿ,ಲೇಖಕರಾಗಿ,ಸಹೃದಯ ಕವಿಗಳಾಗಿ,ಯಕ್ಷಲೋಕದ ಯಾತ್ರಿಕರಾಗಿ,ನಟ,ನಿರ್ದೇಶಕರಾಗಿ,ಮೋಡಿ ಮಾಡುವ ಮಾತುಗಾರರಾಗಿ,ಅರ್ಥಶಾಸ್ತ್ರ ಉಪನ್ಯಾಸಕರಾಗಿ ಆಚಾರ್ಯರು ನಾಡಿನಾದ್ಯಂತ ಪ್ರಸಿದ್ಧರು.25-03-1941ರಲ್ಲಿ ಜನಿಸಿದ ಇವರ ತಂದೆ ದಿ. ಲಕ್ಷ್ಮೀನಾರಾಯಣ ಆಚಾರ್ಯ‍ರು ತಮಿಳುನಾಡಿನಲ್ಲಿ ಸಂಸ್ಕೃತ ಉಪನ್ಯಾಸಕಾರಾಗಿದ್ದು, ಸಂಸ್ಕೃತದಲ್ಲಿ...

read more
ಮಲೆನಾಡಿನ ಯಕ್ಷ ಚೇತನಗಳು

ಮಲೆನಾಡಿನ ಯಕ್ಷ ಚೇತನಗಳು

ಹುಕ್ಲಮಕ್ಕಿ ಮಂಜುನಾಥ ಹೆಗಡೆ(೧೯೧೦-೧೯೯೧) ಹುಕ್ಲಮಕ್ಕಿ ಮಂಜುನಾಥ ಹೆಗಡೆಯವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕರ್ಕಿಸವಲ್ ಗ್ರಾಮದ ಹತ್ತಿರದ ಮುಠ್ಠಳ್ಳಿ ಹೊಂಡದಲ್ಲಿ ೧೯೧೦ರಲ್ಲಿ ಗಣಪಯ್ಯ ಹೆಗಡೆ ಮತ್ತು ಗಣಪಿ ದಂಪತಿಗಳ ಮಗನಾಗಿ ಜನಿಸಿದರು. ಇವರಿಗೆ ಶಿವರಾಮ, ಲಕ್ಷ್ಮೀನಾರಾಯಣ, ಗಣಪತಿ ಎಂಬ ಸಹೋದರರು ಇದ್ದಾರೆ....

read more
ಮಲೆನಾಡಿನ ಯಕ್ಷ ಚೇತನಗಳು

ಮಲೆನಾಡಿನ ಯಕ್ಷ ಚೇತನಗಳು

ನಗರ ಜಗನ್ನಾಥ ಶೆಟ್ಟಿ (೧೯೪೧-೨೦೦೪) ನಗರ ಜಗನ್ನಾಥ ಶೆಟ್ಟಿಯವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ‌ ನಗರದಲ್ಲಿ ೧೯೪೧ರಲ್ಲಿ ಚಂದಯ್ಯ ಶೆಟ್ಟಿ ಮತ್ತು ಚಿಕ್ಕಮ್ಮ ಶೆಡ್ತಿ ದಂಪತಿಗಳ ಮಗನಾಗಿ ಜನಿಸಿದರು. ಅವರಿಗೆ ನಾಗರಾಜ, ಸುಬ್ಬಣ್ಣ, ಜಯಮ್ಮ, ಪದ್ದಮ್ಮ, ಶಾಂತ, ರಾಧ ಎಂಬ ಆರು ಸಹೋದರ, ಸಹೋದರಿಯರು ಇದ್ದಾರೆ. ಮೂಲತಃ ಜಗನ್ನಾಥ...

read more

ದೇರಾಜೆ ಎಂಬ ಪ್ರತೀಕ ಪ್ರತಿಮೆ

ಡಾ| ಎಂ. ಪ್ರಭಾಕರ ಜೋಶಿ - 1- ತಾನು ಪ್ರವರ್ತಿಸಿದ ಕ್ಷೇತ್ರಗಳಲ್ಲಿ ಯಶಸ್ಸು, ಕೀರ್ತಿ ಪಡೆಯುವುದು ಸಾಧನೆಯೆ. ಆದರೆ ಆ ಕ್ಷೇತ್ರದ ಬರಿಯ ಪ್ರತೀಕಾತ್ಮಕ, ಐಕಾನಿಕ್ ವ್ಯಕ್ತಿತ್ವ ಅನಿಸುವುದು ತುಂಬ ವಿರಳ ಸಿದ್ಧಿ. ಇದನ್ನು ಸರಳವಾಗಿ ಎಂಬಂತೆ ತಲಪಿದವರು ದೇರಾಜೆ ಸೀತಾರಾಮಯ್ಯ. ಓರ್ವ ಗಣ್ಯ ಸಾಮಾಜಿಕ, ಊರಿನ ಪಟೇಲ, ಸಹಕಾರಿ...

read more
ವಿಶಿಷ್ಟ ವಾಗ್ವಿಲಾಸದ ದೇರಾಜೆ ಸೀತಾರಾಮಯ್ಯ

ವಿಶಿಷ್ಟ ವಾಗ್ವಿಲಾಸದ ದೇರಾಜೆ ಸೀತಾರಾಮಯ್ಯ

ಡಾ.ಎಂ.ಪ್ರಭಾಕರ ಜೋಶಿ ದೇರಾಜೆ ಸೀತಾರಾಮಯ್ಯ - ಅವರನ್ನು ಬಲ್ಲ ಎಲ್ಲರಲ್ಲಿ ಅಸಾಮಾನ್ಯ ಗೌರವವನ್ನು, ಆತ್ಮೀಯ ಪ್ರಶಂಸೆಯನ್ನು, ಕಲೆಯ ಕುರಿತ ತಮ್ಮ ಆದರ್ಶ ಕಲ್ಪನೆಯ ಸಾಕಾರ ಸ್ವರೂಪವೆಂಬ ಮೆಚ್ಚುಗೆಯನ್ನು, ವ್ಯಕ್ತಿಶಃ ಉತ್ತಮಿಕೆಯ ಎತ್ತರವನ್ನು ಸ್ಪಂದಿಸಿದ, ಬಿಂಬಿಸಿದ ಹೆಸರು. ಯಾವುದೇ ಕ್ಷೇತ್ರದಲ್ಲಿ ಇವರ ಹಾಗೆ - ಸಾರ್ವತ್ರಿಕವಾದ...

read more
ಬಹುಮುಖ ಸಂಘಟಕ “ಬಡ ಬ್ರಾಹ್ಮಣ” ಮುಂಬಯಿಯ ಎಚ್. ಬಿ. ಎಲ್.ರಾವ್  ಇನ್ನು ನೆನಪು ಮಾತ್ರ

ಬಹುಮುಖ ಸಂಘಟಕ “ಬಡ ಬ್ರಾಹ್ಮಣ” ಮುಂಬಯಿಯ ಎಚ್. ಬಿ. ಎಲ್.ರಾವ್ ಇನ್ನು ನೆನಪು ಮಾತ್ರ

ಶ್ರೀನಿವಾಸ ಜೋಕಟ್ಟೆ, ಮುಂಬಯಿ ನಮ್ಮ ಮುಂಬೈಯ ಹರಸಾಹಸಿ, ಕಲಾತಪಸ್ವಿ ,ಮುಂಬೈ ಕನ್ನಡ ಸೇನಾನಿ ಕ.ಸಾ.ಪ.ಮಹಾರಾಷ್ಟ್ರ ಘಟಕದ ಮಾಜಿ ಅಧ್ಯಕ್ಷ, ಪದವೀಧರ ಯಕ್ಷಗಾನ ಸಮಿತಿಯ ಅಧ್ಯಕ್ಷ, ಸಾಹಿತ್ಯ ಬಳಗದ ಅಧ್ಯಕ್ಷ ಎಚ್ .ಬಿ .ಎಲ್. ರಾವ್ ನಮ್ಮನ್ನು ಎಪ್ರಿಲ್ 22 ರ ಮುಂಜಾನೆ ಅಗಲಿ ಬಿಟ್ಟರು. ಬದುಕಿನ ಕೊನೆಯ ತನಕವೂ ಮುಂಬೈಯಲ್ಲಿ ಆಗಬೇಕಾದ...

read more
ಕೈಯಾಡಿಸಿದ ಕ್ಷೇತ್ರಗಳಲ್ಲಿ ಕೃತಿರೂಪದ ಉಡುಪ

ಕೈಯಾಡಿಸಿದ ಕ್ಷೇತ್ರಗಳಲ್ಲಿ ಕೃತಿರೂಪದ ಉಡುಪ

ಕಾರ್ಕಡ ಮಂಜುನಾಥ ಉಡುಪ ಎಂದು ಪೂರ್ಣ ಹೆಸರಿನಿಂದ ಹೇಳಿದರೆ ಫಕ್ಕನೆ ಯಾರಿಗೂ ತಿಳಿಯಲಾರದು. ಶನಿವಾರ ಅಗಲಿದ ಉಡುಪರನ್ನು ಕೆ.ಎಂ. ಉಡುಪ ಎಂದರೆ ಮಾತ್ರ ಜನಸಾಮಾನ್ಯರಿಗೆ ತಿಳಿದೀತು. ದೇಶವ್ಯಾಪ್ತಿಯ ಚಿಂತನೆ ಶಾರೀರಿಕವಾಗಿ ಸ್ವಲ್ಪ ಗಿಡ್ಡವೇ ಎನ್ನಬಹುದಾದ ಉಡುಪರ ಚಿಂತನೆ ಆಜಾನುಬಾಹು ಗಾತ್ರದ್ದು ದೇಶ ವ್ಯಾಪ್ತಿಯದ್ದು ಅವರು...

read more
‘ಏರಿಯಾವನ್ನೆಲ್ಲ ಆಳಿದವರು’

‘ಏರಿಯಾವನ್ನೆಲ್ಲ ಆಳಿದವರು’

ಏರ್ಯ ಲಕ್ಷ್ಮೀನಾರಾಯಣ ಆಳ್ವ ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರ ಕೇಂದ್ರ ಅದೇ ತಾನೇ ಪ್ರಾರಂಭವಾಗಿತ್ತು. ಕೇಂದ್ರದ ಪ್ರಥಮ ನಿರ್ದೇಶಕರಾಗಿ ವಿದ್ವತ್ಕವಿ ಎಸ್‌.ವಿ. ಪರಮೇಶ್ವರ ಭಟ್ಟರು ನಿಯುಕ್ತರಾಗಿದ್ದರು. 1968ರ ಜೂನ್ ಅಥವಾ ಜುಲೈ ಮಂಗಳೂರು. ಗಣಪತಿ ಹೈಸ್ಕೂಲು ಸಭಾ ಮಂದಿರದಲ್ಲಿ ಎಸ್ವಿಪಿ ಅವರ ಸ್ವಾಗತ-...

read more
ಸವಾಲುಗಳಲ್ಲಿ ಪಕ್ವಗೊಂಡ ಅರ್ಥಧಾರಿ ಗಣಪಯ್ಯ

ಸವಾಲುಗಳಲ್ಲಿ ಪಕ್ವಗೊಂಡ ಅರ್ಥಧಾರಿ ಗಣಪಯ್ಯ

ಸುಮಾರು ಮೂರು-ನಾಲ್ಕು ದಶಕದ ಹಿಂದಿನ ಘಟನೆ. ಸುಳ್ಯ ತಾಲ್ಲೂಕಿನ ಕಲ್ಮಡ್ಕದಲ್ಲಿ ಉದ್ಧಾಮ ಕಲಾವಿದರ ಸಮ್ಮಿಲನದಲ್ಲಿ ತಾಳಮದ್ದಳೆ. ಅಂದಿನ ಪ್ರಸಂಗ ‘ಮಾಗಧ ವಧೆ’. ಕೀರ್ತಿಶೇಷ ಡಾ.ಶೇಣಿ ಗೋಪಾಲಕೃಷ್ಣ ಭಟ್ಟರದು ಮಾಗಧ ಪಾತ್ರ. ಶೇಣಿಯವರು ಆ ಪಾತ್ರವನ್ನು ಮರುಹುಟ್ಟುಗೊಳಿಸಿದ ಕಾಲಘಟ್ಟವದು. ಕೀರ್ತಿಶೇಷ ಪೆರ್ಲ ಕೃಷ್ಣ ಭಟ್ಟರ ಕೃಷ್ಣ,...

read more
ಪಟ್ಲ ಎಂಬ ವಿದ್ಯಮಾನ

ಪಟ್ಲ ಎಂಬ ವಿದ್ಯಮಾನ

ಜಗತ್ತಿನ ಪ್ರತೀ ಕಾಲಘಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪರಿವರ್ತನೆ ತರಬಲ್ಲಂತಹಾ ವ್ಯಕ್ತಿಗಳು ಬಂದುಬಿಡುತ್ತಾರೆ. ರಾಜಕೀಯ, ಕ್ರೀಡೆ, ಸಂಗೀತ, ಸಾಹಿತ್ಯ, ಸಾಮಾಜಿಕ ಹೀಗೆ ವಿಧ ವಿಧವಾದ ಕ್ಷೇತ್ರಗಳಲ್ಲಿ ವರ್ಚಸ್ವೀ ವ್ಯಕ್ತಿತ್ವಗಳು ತಾವಿರುವ ಕ್ಷೇತ್ರವನ್ನು ಆವರಿಸಿಬಿಡುವ ಪ್ರಭಾವವನ್ನು ಪಡೆದವರಾಗಿರುತ್ತಾರೆ. ಯಕ್ಷಗಾನ...

read more

ಅಚ್ಚೊತ್ತಿದ ಜಲವಳ್ಳಿ

ಡಾ.ಎಂ. ಪ್ರಭಾಕರ ಜೋಶಿ 1 ಯಕ್ಷಗಾನ ರಂಗದ ವಿಚಿತ್ರ ಪ್ರತಿಭೆಗಳಲ್ಲೊಂದು ಜಲವಳ್ಳಿ ವೆಂಕಟೇಶರಾವ್. ಓದುಬರಹದ ಗಳಿಕೆ, ಕೌಟುಂಬಿಕವಾದ ಹಿನ್ನೆಲೆ ಯಾವುದೂ ಇಲ್ಲದೆ ಅವರು ಪ್ರಜ್ವಲಿಸಿದ ರೀತಿ ವಿಸ್ಮಯಕರ. ಹೊನ್ನಾವರದ ಸುತ್ತಲಿನ ಸಮೃದ್ಧ ಕಲಾ ವಾತಾವರಣ –ಕರ್ಕಿ, ಕೆರೆಮನೆ ಮನೆತನಗಳು, ದೇವರು ಹೆಗಡೆ– ಇವರೆಲ್ಲರ ಪ್ರಭಾವದಿಂದ...

read more
ಯಕ್ಷಗಾನ ಆಟ-ಕೂಟಗಳೆರಡರ ಸುವಿಖ್ಯಾತ ವಾಸುದೇವ ರಂಗಾಭಟ್ಟರ ಯಕ್ಷರಂಗಾಂತರಂಗ

ಯಕ್ಷಗಾನ ಆಟ-ಕೂಟಗಳೆರಡರ ಸುವಿಖ್ಯಾತ ವಾಸುದೇವ ರಂಗಾಭಟ್ಟರ ಯಕ್ಷರಂಗಾಂತರಂಗ

ವಾಸುದೇವ ರಂಗಾಭಟ್ಟರಲ್ಲಿ 14 ನೇ ತಾರೀಖಿನಂದು ತಮ್ಮಲ್ಲಿ ಕೊಂಚ ಮಾತನ್ನಾಡುವುದಿದೆ ಎಂದಾಗ ಬಹಳ ಖುಷಿಯಿಂದ 15 ನೇ ತಾರೀಖು 2016 ರಂದು ನನಗೆ ವೇಳೆಯನ್ನು ಕೊಟ್ಟಿದ್ದರು. ಉಡುಪಿಯ ನಮ್ಮ ಮನೆಯಿಂದ ಕೂಗಳತೆ ದೂರದಲ್ಲಿರುವ ವಾಸುದೇವ ರಂಗಾ ಭಟ್ಟರ ಮನೆಗೆ ಹೋಗಿ ಅನೌಪಚಾರಿಕವಾಗಿ ನಡೆಸಿದ ಒಂದು ಘಂಟೆಯ ಸಂದರ್ಶನದ ಪೂರ್ಣ ಪಾಠವಿದು. ನನ್ನ...

read more
error: Content is protected !!
Share This