ಅಮೇರಿಕಾದ ಸಿಯಾಟಲ್ ನಲ್ಲಿ ನಡೆದ ಶ್ರೀದೇವಿ ಮಹಾತ್ಮ್ಯೆ ಯಕ್ಷಗಾನದ ಸುಂದರ ದೃಶ್ಯ. ಈ ಕಾರ್ಯಕ್ರಮಕ್ಕೆ ನಮ್ಮ ಭಾರತೀಯ ರಾಯಭಾರಿ (Consulate General) ಪ್ರಕಾಶ್ ಗುಪ್ತಾ ಹಾಗೂ ರಾಯಭಾರಿ ಕಛೇರಿಯ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದು ವಿಶೇಷ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ CJI ಪಟ್ಲ ಫೌಂಡೇಶನ್ ಗೆ ಎಲ್ಲಾ ರೀತಿಯ ಸಹಕಾರ Consulate ಕಡೆಯಿಂದ ನೀಡುವುದಾಗಿ ಭರವಸೆ ನೀಡಿ ಎಂ ಎಲ್ ಸಾಮಗರ ಸಹಿತ ಎಲ್ಲಾ ಕಲಾವಿದರನ್ನು ಗೌರವಿಸಿದರು. ಸಿಯಾಟಲ್ ನ ಕಾರ್ಯಕ್ರಮ ಸಂಯೋಜಕರಾದ ಮಂಜುನಾಥ ಶೆಟ್ಟಿ ಹಾಗೂ ಉದ್ಯಮಿ ರಾಮಚಂದ್ರ ಪೈಲೂರು ಉಪಸ್ಥಿತರಿದ್ದರು.

Indian Ambassador in US Lauds Yakshagana Performance
The Shri Devi Mahathme Yakshagana performance in Seattle, USA, was a resounding success. Consulate General of India, Prakash Gupta, and other consulate officials graced the event. The Consulate General commended the Yakshadhruva Patla Foundation Trust and promised continued support. Artists, including Prof.ML Samaga, were honored for their performances. Seattle-based coordinator Manjunath Shetty and businessman Ramachandra Pailur contributed to the event’s success, showcasing India’s rich cultural heritage abroad.






