ಟೆಕ್ಸಾಸ್ ನ ಹ್ಯೂಸ್ಟನ್ ನಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ 800 ಕ್ಕಿಂತಲೂ ಅಧಿಕ ಮಂದಿ ಭಾಗವಹಿಸಿದ್ದರು. ಅದು ಕೂಡಾ ಊರಿನ ಪದ್ಧತಿ ಯಂತೆಯೇ ಬಯಲಾಟ. ಸಂಯೋಜಿಸಿದ ವಾಸು ಐತಾಳ್ ಹಾಗೂ ಅವರ ಇಡೀ ತಂಡಕ್ಕೆ ಅಭಿನಂದನೆಗಳು .

error: Content is protected !!
Share This