ಸಾಮಗ್ರಿಗಳು

ಅಕ್ಕಿ – ಎರಡು ಕಪ್, ಅವಲಕ್ಕಿ – ಒಂದು ಕಪ್, ಹುಳಿ ಮೊಸರು – ಅರ್ಧ ಕಪ್, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ/ತುಪ್ಪ

ಮಾಡುವ ಕ್ರಮ

ಅಕ್ಕಿಯನ್ನು ಒಂದು ಗಂಟೆ ನೆನಸಬೇಕು. ಆಮೇಲೆ ತರಿ ತರಿಯಾಗಿ ರುಬ್ಬಿ, ಅದಕ್ಕೆ ಉಪ್ಪು, ಹುಳಿ ಮೊಸರು ಹಾಗೂ ಅವಲಕ್ಕಿಯನ್ನು ಸೇರಿಸಿ ಮತ್ತೊಮ್ಮೆ ನುಣ್ಣಗೆ ರುಬ್ಬಬೇಕು. ಆಮೇಲೆ ಕಾವಲಿಗೆ ಎಣ್ಣೆ/ತುಪ್ಪ ಸವರಿ ದೋಸೆ ಎರೆದು ಎರಡೂ ಕಡೆ ಬೇಯಿಸ ಬೇಕು.

error: Content is protected !!
Share This