ಉತ್ತರ ಕನ್ನಡ ಜಿಲ್ಲೆಯ ಹೊಸ ಮೇಳದ ಉದ್ಘಾಟನೆಯನ್ನು ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಗಳು ದಿನಾಂಕ 11-06-2019 ರಂದು ದೀಪ ಬೆಳಗಿಸುವ ಮೂಲಕ ಶ್ರೀ ಮಠದಲ್ಲಿ ಉದ್ಘಾಟಿಸಿದರು. ಹೊಸ ಮೇಳದ ಹೆಸರು ಶ್ರೀ ಯಕ್ಷಗಾನ ಕಲಾಮೇಳ- ಶಿರಸಿ.

error: Content is protected !!
Share This