ಸಾಮಗ್ರಿಗಳು

ಎಳನೀರು- ಒಂದು ಕಪ್, ಬೂದು ಕುಂಬಳ ತುರಿದದ್ದು- ಒಂದು ಕಪ್, ನಿಂಬೆ ಹಣ್ಣು- ಅರ್ಧ ಹೋಳು, ಸಕ್ಕರೆ- ರುಚಿಗೆ ತಕ್ಕ ಹಾಗೆ.

ಮಾಡುವ ಕ್ರಮ
ಬೂದು ಕುಂಬಳವನ್ನು ತುರಿದು ರಸ ಹಿಂಡ ಬೇಕು. ಇದಕ್ಕೆ ನಿಂಬೆ ಹಣ್ಣು, ಸಕ್ಕರೆ ಹಾಗೂ ಎಳೆನೀರು ಹಾಕಿ ಚೆನ್ನಾಗಿ ಕಲಕಿದರಾಯಿತು.

error: Content is protected !!
Share This