ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಆಯೋಜನೆಯಲ್ಲಿ ದಿನಾಂಕ 01-04-2022 ರ ಶುಕ್ರವಾರ ಮದ್ಯಾಹ್ನ 2:00ರಿಂದ ಕಾರ್ಕಳ ಭುವನೇಂದ್ರ ಕಾಲೇಜುನಲ್ಲಿ ತಾಳಮದ್ದಳೆ, ಪ್ರಶಸ್ತಿ ಪ್ರದಾನ, ಹಾಗೂ ಸಂಜೆ ಗಂಟೆ 5:30 ರಿಂದ ಶ್ರೀ ಯಕ್ಷದೇವ ಮಿತ್ರ ಕಲಾ ಮಂಡಳಿ ರಿ. ಬೆಳ್ವಾಯಿ ಸಂಯೋಜನೆಯಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಪಾರಿಜಾತ -ನರಕಾಸುರ ಜರಗಲಿದೆ.

error: Content is protected !!
Share This