ದಕ್ಷಿಣೋತ್ತರ ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಅಪರೂಪದ ಯಕ್ಷಗಾನ “ತಾಳಮದ್ದಳೆ”

21 ಅಕ್ಟೋಬರ್ 2017 ಶನಿವಾರ ಮಧ್ಯಾಹ್ನ 3 ಗಂಟೆಗೆ

ಸ್ಥಳ: ಹವ್ಯಕ ಸಭಾಭವನ, ಕುಮಟಾ

ವೀರಮಣಿ

ಉಚಿತ ಪ್ರವೇಶ

ಗಾನಲೋಕದಲ್ಲಿ
ಶ್ರೀ ಸುಬ್ರಮಣ್ಯ ಧಾರೇಶ್ವರ
ಶ್ರೀ ಶಂಕರ ಬ್ರಹ್ಮೂರು
ಮೃದಂಗ ಶ್ರೀ ಶಂಕರ ಭಾಗ್ವತ ಯಲ್ಲಾಪುರ
ಚಂಡೆ ಶ್ರೀ ಗಣೇಶ ಗಾಂವ್ಕರ ಹಳವಳ್ಳಿ

ಅರ್ಥಧಾರಿಗಳಾಗಿ
ಡಾ|| ಎಂ. ಪ್ರಭಾಕರ ಜೋಶಿ – ಶತ್ರುಘ್ನ
ವಿದ್ವಾನ್ ಶ್ರೀ ಹಿರಣ್ಯ ವೆಂಕಟೇಶ ಭಟ್ಟ – ವೀರಮಣಿ
ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್ಟ – ಹನುಮಂತ
ವಿದ್ವಾನ್ ಶ್ರೀ ಗಣಪತಿ ಭಟ್ಟ ಸಂಕದಗುಂಡಿ – ಈಶ್ವರ

error: Content is protected !!
Share This