ನೀನಾಸಮ್ ರಂಗಶಿಕ್ಷಣ ಕೇಂದ್ರ ಹೆಗ್ಗೋಡು 2019-20ನೇ ಸಾಲಿನ ವಿದ್ಯಾರ್ಥಿಗಳ ಅಭ್ಯಾಸಮಾಲಿಕೆಯ ನಾಟಕ ಪ್ರಯೋಗ

ಪರಮಪದಸೋಪಾನಪಟ
ಆರು ನೋಟಗಳ ಒಂದು ನಿಶಾನಾಟಕ
ರಚನೆ ಮತ್ತು ನಿರ್ದೇಶನ: ಅಕ್ಷರ ಕೆ.ವಿ.
ವಿನ್ಯಾಸ ಮತ್ತು ನಿರ್ದೇಶನ ಸಹಾಯ: ಮಂಜು ಕೊಡಗು, ಸಂಗೀತ ಸಂಯೋಜನೆ: ಶಿಶಿರ ಕೆ.ವಿ.
ದಿನಾಂಕ: ಮಾರ್ಚ್ 16 ಮತ್ತು 17, 2021
ಸ್ಥಳ: ನೀನಾಸಮ್ ಶಿವರಾಮ ಕಾರಂತ ರಂಗಮಂದಿರ, ಸಮಯ: ಸಂಜೆ 7ಕ್ಕೆ, ಪ್ರವೇಶ ಉಚಿತ

ನೀನಾಸಮ್ ರಂಗಶಿಕ್ಷಣ ಕೇಂದ್ರ ಹೆಗ್ಗೋಡು – ನಾಟಕೋತ್ಸವ 2021

18-03-2021 ರಿಂದ 20-03-2021ರವರೆಗೆ

ದಿನಾಂಕ : 18-03-2021
ನೀನಾಸಮ್ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ಅಭಿನಯಿಸುವ
ನಾಟಕ: ಪರಮಪದಸೋಪಾನಪಟ
ರಚನೆ ಮತ್ತು ನಿರ್ದೇಶನ: ಅಕ್ಷರ ಕೆ.ವಿ.
ವಿನ್ಯಾಸ ಮತ್ತು ನಿರ್ದೇಶನ ಸಹಾಯ: ಮಂಜು ಕೊಡಗು, ಸಂಗೀತ ಸಂಯೋಜನೆ: ಶಿಶಿರ ಕೆ.ವಿ.
ಸಮಯ: ಸಂಜೆ 7ಕ್ಕೆ, ಸ್ಥಳ: ಶಿವರಾಮಕಾರಂತ ರಂಗಮಂದಿರ

ದಿನಾಂಕ : 19-03-2021
ನೀನಾಸಮ್ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ಅಭಿನಯಿಸುವ
ನಾಟಕ: ಮಳ್ಳಗಿಂಪೆಲ್
ರಚನೆ: ಐಸಾಕ್ ಬಾಶೆವಿಸ್ ಸಿಂಗರ್
ಅನುವಾದ: ಜಯಂತಕಾಯ್ಕಿಣಿ, ವಿವೇಕ್ ಶಾನಭಾಗ
ನಿರ್ದೇಶನ: ವಿನೀತ್ ಕುಮಾರ್. ಎಮ್
ವಿನ್ಯಾಸ: ಶ್ವೇತಾರಾಣಿ .ಹೆಚ್.ಕೆ., ಸಂಗೀತ: ಅರುಣ್ ಕುಮಾರ್ ಎಮ್
ಸಮಯ: ಸಂಜೆ 7ಕ್ಕೆ, ಸ್ಥಳ: ಬಯಲು ರಂಗಮಂದಿರ ನೀನಾಸಮ್

ದಿನಾಂಕ : 20-03-2021
ತಂಡ: ಶಿರಾಸೀಮೆ ಸಾಂಸ್ಕೃತಿಕ ವೇದಿಕೆ
ಮಾಸ್ತಿಯವರ ಎರಡು ಕಥೆಗಳನ್ನು ಆಧರಿಸಿದ
ನಾಟಕ: ಜೋಗಿ ಪ್ರಣಯ
ನಿರ್ದೇಶನ ಮತ್ತು ಪ್ರಸ್ತುತಿ: ಗೋಮಾರದಹಳ್ಳಿ ಮಂಜುನಾಥ್
ಸಮಯ: ಸಂಜೆ 7ಕ್ಕೆ, ಸ್ಥಳ: ಆಪ್ತರಂಗಮಂದಿರ ನೀನಾಸಮ್
ಮತ್ತು

ದ ನೈಟಿಂಗೇಲ್ ಅಂಡ್ ದ ರೋಸ್ ಥಿಯೇಟರ್ ಅಸೋಸಿಯೇಷನ್ ಮತ್ತು ನಾಟ್ಯಾಲೇಖ ರಂಗಸಮೂಹ (ರಿ)., ಮೈಸೂರು ಅರ್ಪಿಸುವ
ನಾಟಕ: ತಹತಹ
(ಆಸ್ಕರ್ ವೈಲ್ಡ್ ಅವರ ಪ್ರೇಮಪತ್ರಗಳನ್ನು ಮತ್ತು ಹೆನ್ರಿಕ್ ಇಬ್ಸೆನ್ ಅವರ ಘೋಸ್ಟ್ಸ್ ನಾಟಕವನ್ನು ಆಧರಿಸಿ)
ಸಮಯ: ಸಂಜೆ 8-30ಕ್ಕೆ, ಸ್ಥಳ: ಶಿವರಾಮಕಾರಂತ ರಂಗಮಂದಿರ

ಪ್ರವೇಶ ಉಚಿತ

error: Content is protected !!
Share This