ಪಣಂಬೂರು ವೆಂಕಟ್ರಾಯ ಐತಾಳ್ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿಯಲ್ಲಿ ನಡೆಸುತ್ತಿರುವ ಯಕ್ಷಗಾನ ತರಗತಿಯ ಎರಡನೇ ವಾರ್ಷಿಕೋತ್ಸವದ ಸಂಭ್ರಮದ ಕರೆಯೋಲೆ….ಎಲ್ಲರೂ ಬನ್ನಿ… ಎಲ್ಲರನ್ನೂ ಕರೆತನ್ನಿ…. ನಮ್ಮನ್ನು ಪ್ರೋತ್ಸಾಹಿಸಿ.

ಗುರು ರಾಕೇಶ್ ರಾಯ್ ಅಡ್ಕ ಇವರ ಸಮರ್ಥ ಮಾರ್ಗದರ್ಶನದಲ್ಲಿ “ಯಕ್ಷಾಂಬುಧಿ” ಉಡುಪಿಯ ವಿದ್ಯಾರ್ಥಿಗಳು “ ಗಜೇಂದ್ರ ಮೋಕ್ಷ” ಮತ್ತು “ಹಿರಣ್ಯಾಕ್ಷ ವಧೆ” ಎಂಬ ಎರಡು ಪ್ರಸಂಗಗಳನ್ನು ಜೂನ್ 30 ತಾರೀಖಿಗೆ ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಾಯಂಕಾಲ 7 ಗಂಟೆಗೆ ಪ್ರದರ್ಶಿಸಲಿದ್ದಾರೆ.

error: Content is protected !!
Share This