ಯಕ್ಷಗಾನವನ್ನು ಯಕ್ಷಗಾನೀಯವಾಗಿ ಬೆಳೆಸಿ ಉಳಿಸಿದ ಕೀರ್ತಿ ಶೇಷ ಕಲಾವಿದರ ಕುರಿತಾದ ಸಮಗ್ರ ಮಾಹಿತಿ ಲೇಖನ ಇರುವ ನಾಲ್ಕು ಸಂಪುಟಗಳು. ಮರೆಯಲಾಗದ ಮಹಾನುಭಾವರು ಎಂಬ ಶೀರ್ಷಿಕೆಯ ಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ದ ಪ್ರಕಾಶನದಲ್ಲಿ ಪ್ರಕಾಶವಾಗಿರುತ್ತದೆ. ಒಟ್ಟು ನಾಲ್ಕು ಸಂಪುಟಗಳ ಮುಖಬೆಲೆ ೧೭೦೦/- ರೂಪಾಯಿಗಳು. ಸಂಗ್ರಹ ಯೋಗ್ಯ ಗ್ರಂಥ ವಾಗಿರುವ ಕಾರಣ ಕಲಾಸಕ್ತ ಬಂದು ಗಳು ಬೇಕಾದರೆ ಕೂಡಲೇ ಸಂಪರ್ಕಿಸಿ.
ಸಂಪರ್ಕ: 9448344380, 8073740237