ಇವರಿಂದ 5ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಯಕ್ಷಗಾನ ನಾಟ್ಯ ಹಾಗೂ ಹಿಮ್ಮೇಳ ತರಗತಿಗಳು
ಎಪ್ರಿಲ್ ನಿಂದ ಪ್ರತೀ ಭಾನುವಾರ ನಡೆಯಲಿದೆ.
ಆಸಕ್ತರು ಇತ್ತೀಚಿನ ಭಾವಚಿತ್ರದೊಂದಿಗೆ ಅರ್ಜಿ ಬರೆದು ಕೂಡಲೇ ಈ ಕೆಳಗಿನ ವಿಳಾಸಕ್ಕೆ ಕಳುಹಿಸಿಕೊಡುವಂತೆ ಈ ಮೂಲಕ ತಿಳಿಸುತ್ತೇವೆ.

ಯಕ್ಷಕಲಾರಂಗ (ರಿ) ಕಾರ್ಕಳ
“ಶ್ರೀ ಗುರು” 12ನೇ ತಿರುವು, ತೆಳ್ಳಾರು ರಸ್ತೆ
ಕಾರ್ಕಳ ಅಂಚೆ – 574104

error: Content is protected !!
Share This