
ಕರ್ನಾಟಕ ಯಕ್ಷಗಾನ ಅಕಾಡೆಮಿ ನೀಡುವ 2020ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ ಮತ್ತು ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆಯಾಗಿದೆ.
ಮಂಗಳೂರಿನಲ್ಲಿ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎ.ಹೆಗಡೆ ಈ ಘೋಷಣೆ ಮಾಡಿದ್ದು, ಯಕ್ಷಗಾನ ಅರ್ಥಧಾರಿ ಹಾಗೂ ಪ್ರಸಂಗ ರಚನೆಕಾರ ಶ್ರೀಧರ್ ಡಿ ಎಸ್ ಅವರನ್ನು ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪುರಸ್ಕೃತರ ಪಟ್ಟಿ
ಪಾರ್ತಿಸುಬ್ಬ ಪ್ರಶಸ್ತಿ:
ಶ್ರೀಧರ್ ಡಿ ಎಸ್
ಗೌರವ ಪ್ರಶಸ್ತಿ:
ಬಿ.ಸಂಜೀವ ಸುವರ್ಣ
ಕೆ ತಿಮ್ಮಪ್ಪ ಗುಜರನ್ ( ಮರಣೋತ್ತರ)
ಡಾ. ವಿಜಯ ನಳಿನಿ ರಮೇಶ್
ಡಾ. ಚಕ್ಕೆರೆ ಶಿವಶಂಕರ್
ಬಿ.ಪರಶುರಾಮ್
ಯಕ್ಷಸಿರಿ ವಾರ್ಷಿಕ ಪ್ರಶಸ್ತಿ
ತೀರ್ಥಹಳ್ಳಿ ಗೋಪಾಲ ಆಚಾರ್ಯ
ಬೇಲ್ತೂರು ರಮೇಶ್
ಆವರ್ಸೆ ಶ್ರೀನಿವಾಸ ಮಡಿವಾಳ
ಹರಿನಾರಾಯಣ ಬೈಪಡಿತ್ತಾಯ
ಸಂಜಯ್ ಕುಮಾರ್ ಶೆಟ್ಟಿ
ಎಂ.ಆರ್. ಹೆಗಡೆ ಕಾನಗೋಡ
ಸುಬ್ರಹ್ಮಣ್ಯ ಧಾರೇಶ್ವರ
ವಿಟ್ಲ ಶಂಭು ಶರ್ಮ
ಹನುಮಂತರಾಯಪ್ಪ
ಎ.ಎಂ.ಮಳವಾಲಗಪ್ಪ