ಉಡುಪಿಯ ಹಿರಿಯ ಸಾಂಸ್ಕೃತಿಕ ಸಂಘಟನೆ ಯಕ್ಷಗಾನ ಕಲಾರಂಗದ 44ನೇ ಮಹಾಸಭೆಯಲ್ಲಿ ಆಯ್ಕೆಯಾದ ಕಾರ್ಯಕಾರಿ ಸಮಿತಿಯು ಗುರುವಾರ ಸಭೆ ನಡೆಸಿ ಕೆ. ಗಣೇಶ್‌ ರಾವ್‌ ಅವರನ್ನು ಅಧ್ಯಕ್ಷರಾಗಿ ಮರು ಆಯ್ಕೆ ಮಾಡಿತು.

2019-10ನೇ ಸಾಲಿಗೆ ಆಯ್ಕೆಗೊಂಡ ಪದಾಧಿಕಾರಿಗಳು. ಉಪಾಧ್ಯಕ್ಷರು: ಎಸ್‌.ವಿ. ಭಟ್‌, ಎಂ. ಗಂಗಾಧರ್‌ ರಾವ್‌, ಪಿ. ಕಿಶನ್‌ ಹೆಗ್ಡೆ.

ಕಾರ್ಯದರ್ಶಿ: ಮುರಲಿ ಕಡೆಕಾರ್‌, ಜತೆ ಕಾರ್ಯದರ್ಶಿಗಳು: ನಾರಾಯಣ ಎಂ. ಹೆಗಡೆ, ಎಚ್‌.ಎನ್‌. ಶೃಂಗೇಶ್ವರ, ಕೋಶಾಧಿಕಾರಿ: ಮನೋಹರ ಕೆ., ಸದಸ್ಯರು: ತಲ್ಲೂರು ಶಿವರಾಮ ಶೆಟ್ಟಿ ಬಿ. ನಾರಾಯಣ, ಪೊ..ಕೆ. ಸದಾಶಿವ ರಾವ್‌. ವಿ.ಜಿ. ಶೆಟ್ಟಿ, ಗಣರಾಜ್‌ ಭಟ್‌, ಭುವನಪ,ಸಾದ್‌ ಹೆಗ್ಡೆ. ಕೆ.ಎಸ್‌. ಸುಬ್ರಹ್ಮಣ್ಯ ಬಾಸ್ರಿ, ಬಾಬಣ್ಣ ಶೆಟ್ಟಿಗಾರ್‌. ಅನಂತರಾಜ ಉಪಾಧ್ಯ, ಎಚ್‌.ಎನ್‌. ವೆಂಕಟೇಶ್‌, ವಿಜಯ್‌ ಕುಮಾರ್‌ ಮುದ್ರಾಡಿ, ಎ. ನಟರಾಜ ಉಪಾಧ್ಯ, ಕೆ. ಅಜಿತ್‌ ಕುಮಾರ್‌, ವಿದ್ಯಾಪ್ರಸಾದ್‌, ಅಶೋಕ್‌ ಎಂ., ದಿನೇಶ್‌ ಪಿ. ಪೂಜಾರಿ, ರಾಜೇಶ್‌ ನಾವಡ ಆಯ್ಕೆಯಾಗಿದ್ದಾರೆ.

ಆಹ್ವಾನಿತರು: ಪ್ರೊ. ಎಂ.ಎಲ್‌. ಸಾಮಗ, ಕೆ.ಗೋಪಾಲ, ಭಾಸ್ಕರ ತಂತ್ರಿ, ರಮೇಶ್‌ ರಾವ್‌, ಗಣೇಶ್‌ ಬ್ರಹ್ಮಾವರ , ಪೃಥ್ವಿರಾಜ್ ಕವತ್ತಾರ್‌, ಕೆ.ಆನಂದ ಶೆಟ್ಟಿ, ನಾಗರಾಜ ಹೆಗಡ, ರಾಜೇವಿ, ಸಂತೋಷ್‌ ಕುಮಾರ್‌ ಶೆಟ್ಟಿ, ಕೃಷ್ಣಮೂರ್ತಿ ಭಟ್‌ ಪುತ್ತೂರು, ಡಾ. ಶೈಲಜಾ, ಕಿಶೋರ್. ಸಿ. ಉದ್ಯಾವರ, ಪ್ರಸಾದ್‌ ರಾವ್‌ ಪುತ್ತೂರು, ಸುದರ್ಶನ ಬಾಯರಿ, ಗಣೇಶ್‌ ರಾವ್‌ ಎಲ್ಲೂರು, ರಮೇಶ್‌ ಭಟ್‌ ಅಂಬಲಪಾಡಿ.

error: Content is protected !!
Share This