ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ-ಐರೋಡಿ ಆಶ್ರಯದಲ್ಲಿ ಖ್ಯಾತ ಯಕ್ಷಗಾನ ವಿದ್ವಾಂಸ ಪ್ರಾಚಾರ್ಯ ಸದಾನಂದ ಐತಾಳರ ನೇತೃತ್ವದಲ್ಲಿ ಯಕ್ಷಗಾನ ತರಬೇತಿ ಶಿಬಿರ”ನಲಿ-ಕುಣಿ” ದಿನಾಂಕ ಎಪ್ರಿಲ್ 14 ರಿಂದ ಸಾಲಿಗ್ರಾಮದ ಗುಂಡ್ಮಿ ಯಲ್ಲಿರುವ ಸದಾನಂದ ರಂಗಮಂಟಪದಲ್ಲಿ ಪ್ರಾರಂಭ. ಬೆಳಿಗ್ಗೆ 9-30 ರಿಂದ ಮಧ್ಯಾಹ್ನ ಗಂಟೆ 1-15 ರ ತನಕ. ದಿನಾಂಕ 28 ರಂದು ಸಮಾರೋಪ. ಆಸಕ್ತ ಬಾಲಕ-ಬಾಲಕಿಯರು ದಿನಾಂಕ ಏಪ್ರಿಲ್ 08 ಒಳಗೆ ತಮ್ಮ ಪೋಷಕರೊಂದಿಗೆ ಬಂದು ಹೆಸರನ್ನು ನೋಂದಾಯಿಸಿಕೊಳ್ಳಬೇಕು.

error: Content is protected !!
Share This