
ಯಕ್ಷಗಾನದ ಎಲ್ಲ ವಿಚಾರಗಳನ್ನು ವೈಜ್ಞಾನಿಕವಾಗಿ ಮತ್ತು ಶಾಸ್ತ್ರೀಯವಾಗಿ ಅಧ್ಯಯನ ಮಾಡಿ ಬರೆದ ಈ ಗ್ರಂಥ ಕಲಾಕ್ಷೇತ್ರಕ್ಕೆ ಅಮೂಲ್ಯ ಹಾಗೂ ಶಾಶ್ವತ ಕೊಡುಗೆಯಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ವಸಂತ ಮಹಲ್‌ನಲ್ಲಿ ಡಾ|| ಮನೋರಮಾ ಬಿ.ಎನ್. ಬರೆದ ಯಕ್ಷಮಾರ್ಗಮುಕುರ ಗ್ರಂಥವನ್ನು ಕುರಿಯ ವಿಠಲ ಶಾಸ್ತ್ರಿ
ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಬಿಡುಗಡೆಗೊಳಿಸುವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
5 ಲಕ್ಷರೂ. ನೆರವು
ಯಕ್ಷಮಾರ್ಗಮುಕುರ ಗ್ರಂಥಕ್ಕೆ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ, ಡಾ|ಹೇಮಾವತಿ ವೀ. ಹೆಗ್ಗಡೆ, ಉಜಿರೆ ಅಶೋಕ ಭಟ್, ಡಾ|ಮನೋರಮಾ ಬಿ.ಎನ್. ಮತ್ತು ಚಿತ್ರಕಲಾವಿದ ನೀರ್ನಳ್ಳಿ ಗಣಪತಿ ಮುಕರ ಹಿಡಿದು ಸಹಕರಿಸಿದರು. ಹಾಗಾಗಿ ಪ್ರೋತ್ಸಾಹಕವಾಗಿ ಕರ್ಣಾಟಕ ಬ್ಯಾಂಕ್ ವತಿಯಿಂದ ಗ್ರಂಥ ಪ್ರಕಾಶನಕ್ಕೆ ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್.5 ಲಕ್ಷ ರೂ. ನೆರವನ್ನು ಉಜಿರೆ ಅಶೋಕ ಭಟ್ ಅವರಿಗೆ ನೀಡಿದರು.
ಅವರು ಇಂಗ್ಲಿಷ್ ಭಾಷೆಗೆ ಈ ಗ್ರಂಥ ಭಾಷಾಂತರವಾದಲ್ಲಿ ವಿದೇಶದಲ್ಲಿರುವ ಎಲ್ಲ ವಿಶ್ವವಿದ್ಯಾಲಯಗಳಿಗೂ ಕಲಾವಿದರಾಗಿ, ಚೆಂಡೆ ಹಾಗೂ ಮದ್ದಳೆ ಧರ್ಮಸ್ಥಳದ ವತಿಯಿಂದ ಉಚಿತ ವಾದಕರಾಗಿ ಮಿಂಚುತ್ತಿರುವುದು ಕೊಡುಗೆಯಾಗಿ ವಿತರಿಸುವುದಾಗಿ ಎಂದು ಅವರು ಹೇಳಿದರು.
ಅಧ್ಯಯನ ಮಾಡುವವರಿಗೆ ಯಕ್ಷಮಾರ್ಗ ಮುಕುರವು ಯಕ್ಷ ಗಾನವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡುವವರಿಗೆ ದಾರಿದೀಪ ಹಾಗೂ ಆಕರ
ಮುಕರ ಹಿಡಿದು ಸಹಕರಿಸಿದರು. ಹಾಗಾಗಿ ಪ್ರೋತ್ಸಾಹಕವಾಗಿ ಕರ್ಣಾಟಕ ಬ್ಯಾಂಕ್ ವತಿಯಿಂದ ಗ್ರಂಥ ಪ್ರಕಾಶನಕ್ಕೆ ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್. ಹೇಳಿದರು. ಗಂಡು ಕಲೆಯಾದ ಯಕ್ಷಗಾನ ಕ್ಷೇತ್ರದಲ್ಲಿ ಇಂದು ಮಹಿಳೆಯರು ಕೂಡಾ ಭಾಗವರತರಾಗಿ ಕಲಾವಿದರಾಗಿ, ಚೆಂಡೆ ಹಾಗೂ ಮದ್ದಳೆ ವಾದಕರಾಗಿ ಮಿಂಚುತ್ತಿರುವುದು ಸ್ವಾಗತಾರ್ಹ ಎಂದರು.
ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಪತಿ ಡಾ| ನಿರಂಜನ ವಾನಳ್ಳಿ ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ಶುಭಾಶಂಸನೆ ಮಾಡಿದರು. ಲೇಖಕಿ ಡಾ| ಮನೋರಮಾ ಬಿ.ಎನ್. ಗ್ರಂಥದ ಬಗ್ಗೆ ಮಾಹಿತಿ ನೀಡಿದರು. ಡಾ| ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರಕುಮಾರ್ ಮತ್ತು ಡಿ ಹರ್ಷೇಂದ್ರ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಉಜಿರೆ ಅಶೋಕ ಭಟ್ ಸ್ವಾಗತಿಸಿದರು. ಕೃಷ್ಣಪ್ರಸಾದ್ ವಂದಿಸಿದರು.