ಯಕ್ಷವಾಹಿನಿ (ರಿ) ಬೆಂಗಳೂರು ಇವರು ಯಕ್ಷದೀವಿಗೆ (ರಿ) ತುಮಕೂರು ಇವರ ಸಹಯೋಗದಲ್ಲಿ ಅರ್ಪಿಸುವ
ಯಕ್ಷಶೋಧಸಾರ (ಯಕ್ಷಗಾನ ಸಂಶೋಧನೆಯ ಸಿಂಹಾವಲೋಕನಾ ಸರಣಿ)

ಯಕ್ಷಶೋಧಸಾರ-೦೧: “ಯಕ್ಷಗಾನ ಸಂಶೋಧನೆಯ ನೆಲೆಗಳು”
ಉಪನ್ಯಾಸಕರು: ಡಾ. ಎಂ. ಪ್ರಭಾಕರ ಜೋಶಿ, ಖ್ಯಾತ ಯಕ್ಷಗಾನ ವಿದ್ವಾಂಸರು ಹಾಗೂ ಅರ್ಥದಾರಿಗಳು

ಸರಣಿಯ ಉದ್ಘಾಟನೆ: ಪ್ರೊ. ಎಮ್.‌ ಎಲ್.‌ ಸಾಮಗ, ಗೌರವಾಧ್ಯಕ್ಷರು, ಯಕ್ಷವಾಹಿನಿ (ರಿ)
ನಿರ್ವಹಣೆ: ಶ್ರೀಮತಿ ಆರತಿ ಪಟ್ರಮೆ, ಅಧ್ಯಕ್ಷರು, ಯಕ್ಷದೀವಿಗೆ (ರಿ), ತುಮಕೂರು

ದಿನಾಂಕ ಶನಿವಾರ 21-08-2021 ಸಂಜೆ 6.00ರಿಂದ 7.30ರ ತನಕ

ಜ್ಹೂಮ್‌ ವೇದಿಕೆಯ ಕೊಂಡಿ: https://us02web.zoom.us/j/86409287392?pwd=eEN1NHk5eGlCYVhMRnQxMjlqVjVZdz09

ಫೇಸ್ಬುಕ್‌ ನಲ್ಲಿ ನೇರ ಪ್ರಸಾರ:
https://www.facebook.com/profile.php?id=100012390542277

error: Content is protected !!
Share This