ಕಾಳಿದಾಸನ ‘ಅಭಿಜ್ಞಾನ ಶಾಕುಂತಲ’ ಓದಿದವರಿಗೆ ವ್ಯಾಸರ ‘ಶಕುಂತಲೋಪಾಖ್ಯಾನ’ ಹೊಸ ಸಂವೇದನೆಯನ್ನೇ ಉಂಟುಮಾಡುತ್ತದೆ. ಕಳೆದ ವಾರ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದವರು ವಿದ್ವಾನ್ ಗ.ನಾ.ಭಟ್ಟರು ಕನ್ನಡಕ್ಕೆ ಅನುವಾದಿಸಿದ ಶಕುಂತಲೋಪಾಖ್ಯಾನವನ್ನು ಬಿಡುಗಡೆಗೊಳಿಸಿದ್ದಾರೆ. ಪುಸ್ತಕಪ್ರೇಮಿಗಳು ಇದನ್ನು ಖರೀದಿಸಿ ಓದಬೇಕಾಗಿ ವಿನಂತಿ. ಗೀತಾ.ಎಂ.ಹೆಗಡೆ. ವಂದನೆಗಳೊಂದಿಗೆ.

error: Content is protected !!
Share This