ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪನಾ ದಿನ ಸುವರ್ಣ ಪರ್ವದ ಉದ್ಘಾಟನೆ 0 comments ಅಕ್ಟೋಬರ್ 10, 1975 ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪನಾ ದಿನ. ಅದೇ ದಿನ ಅಂದರೆ ಅಕ್ಟೋಬರ್ 10 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ರಾಜರ್ಷಿ ವೀರೇಂದ್ರ ಹೆಗ್ಗಡೆ ಅವರಿಂದ ಮಕ್ಕಳ ಮೇಳದ 50 ರ ಸಂಭ್ರಮ ಸುವರ್ಣ ಪರ್ವ ದ ಉದ್ಘಾಟನೆ ನೆರವೇರಿತು. ಬಾಲ ಕಲಾವಿದರಿಂದ ಹೂವಿನಕೋಲು ಸಂಪನ್ನಗೊಂಡಿತು. Leave a Reply Cancel reply This site uses Akismet to reduce spam. Learn how your comment data is processed.