ಯಕ್ಷಗಾನ ಕಲಾರಂಗ(ರಿ.) ಉಡುಪಿ
- ಯಕ್ಷನಿಧಿ * ವಿದ್ಯಾಪೋಷಕ್
- ಯಕ್ಷಶಿಕ್ಷಣ
ಸಂಸ್ಥೆಯಲ್ಲಿ 27 ವರ್ಷಗಳ ಕಾಲ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಎಸ್. ಗೋಪಾಲಕೃಷ್ಣರ ನೆನಪಿನಲ್ಲಿ ನೀಡುವ ಸೇವಾಭೂಷಣ ಪ್ರಶಸ್ತಿ ಯನ್ನು
ನಿವೃತ್ತ ಬ್ಯಾಂಕ್ ಅಧಿಕಾರಿ, ರಾಷ್ಟ್ರಪ್ರೇಮಿ ಸಾವಯವ ಕೃಷಿಕ, ದೃಷ್ಟಿ ತೊಡಕನ್ನು ಮೀರಿನಿಂತ ಸಾಧಕ ಶ್ರೀ ಪಿ. ಪಾಂಡುರಂಗ ಶಾನುಭಾಗ್ ಇವರಿಗೆ
ಶ್ರೀ ಅದಮಾರು ಮಠಾದೀಶರಾದ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಪ್ರದಾನ ಮಾಡಿ ಅನುಗ್ರಹಿಸಲಿರುವರು.
ಅಭ್ಯಾಗತರು : ಗುರ್ಮೆ ಸುರೇಶ್ ಶೆಟ್ಟಿ ಶಾಸಕರು ಕಾಪು
ಸ್ಥಳ: ಪೇಜಾವರ ಮಠದ ರಾಮವಿಠಲ ಸಭಾಭವನ ಉಡುಪಿ
ದಿನಾಂಕ : 24- 02- 2024 ಶನಿವಾರ
ಸ್ವಾಗತ ಬಯಸುವ :
ಎಮ್. ಗಂಗಾಧರ ರಾವ್, ಅಧ್ಯಕ್ಷರು, ಯಕ್ಷಗಾನ ಕಲಾರಂಗ ಉಡುಪಿ
ಮುರಳಿ ಕಡೆಕಾರ್, ಕಾರ್ಯದರ್ಶಿ ಯಕ್ಷಗಾನ ಕಲಾರಂಗ ಉಡುಪಿ