ಕುರಿಯ ಪ್ರತಿಷ್ಠಾನದ ತಾಳಮದ್ದಳೆ ಪರ್ವ ಆರಂಭ

ಕುರಿಯ ಪ್ರತಿಷ್ಠಾನದ ತಾಳಮದ್ದಳೆ ಪರ್ವ ಆರಂಭ

ಯಕ್ಷಗಾನ ರಂಗದ ದಿಗ್ಗಜ ಕುರಿಯ ವಿಠಲ ಶಾಸ್ತ್ರಿಗಳ ಸ್ಮರಣಾರ್ಥ ಸ್ಥಾಪನೆಗೊಂಡಿರುವ ಉಜಿರೆಯ ಕುರಿಯ ವಿಠಲ ಶಾಸ್ತ್ರಿಸಾಂಸ್ಕೃತಿಕ ಪ್ರತಿಷ್ಠಾನ ಬೆಳ್ಳಿ ಹಬ್ಬ ಪ್ರಯುಕ್ತಬೆಂಗಳೂರಿನಲ್ಲಿನಡೆಯಲಿರುವ ತಾಳಮದ್ದಳೆ ಪರ್ವಕ್ಕೆ ಶನಿವಾರ ಚಾಲನೆ ದೊರೆಯಿತು. 9 ದಿನಗಳಲ್ಲಿ ವಿವಿಧೆಡೆ 12 ಪ್ರದರ್ಶನಗಳನ್ನು ಆಯೋಜಿಸಲಾಗಿದ್ದು, ಚಾಮರಾಜಪೇಟೆಯ...
ಯಕ್ಷಶಿಕ್ಷಣ ಗುರುಗಳ ಸಮಾಲೋಚನಾ ಸಭೆ

ಯಕ್ಷಶಿಕ್ಷಣ ಗುರುಗಳ ಸಮಾಲೋಚನಾ ಸಭೆ

ಉಡುಪಿ ವಿಧಾನ ಸಭಾ ವ್ಯಾಪ್ತಿಯ ಶಾಲೆಗಳಲ್ಲಿ ಯಕ್ಷಗಾನ ತರಬೇತಿ ನೀಡುತ್ತಿರುವ ಯಕ್ಷಶಿಕ್ಷಣ ಟ್ರಸ್ಟ್ ಗುರುಗಳ ಸಮಾಲೋಚನಾ ಸಭೆ ಇಂದು 15-06-2022ರಂದು ಸಂಜೆ 5.30ಕ್ಕೆ ಯಕ್ಷಗಾನ ಕಲಾರಂಗದ ಕಛೇರಿಯಲ್ಲಿ ಜರಗಿತು. 20 ಮಂದಿ ಯಕ್ಷಗುರುಗಳು ಸಭೆಯಲ್ಲಿ ಭಾಗವಹಿಸಿ ದ್ದರು. ಈ ವರ್ಷ ಸುಮಾರು 50 ಪ್ರೌಢ ಶಾಲೆಗಳಲ್ಲಿ ಯಕ್ಷಶಿಕ್ಷಣ ತರಬೇತಿ...
ಶತಾಯುಷಿ ಪದ್ಮಾವತಿ ವೆಂಕಟ್ರಾಯ ಪ್ರಭು ಅವರಿಗೆ ಅಭಿನಂದನೆ

ಶತಾಯುಷಿ ಪದ್ಮಾವತಿ ವೆಂಕಟ್ರಾಯ ಪ್ರಭು ಅವರಿಗೆ ಅಭಿನಂದನೆ

ಯಕ್ಷಗಾನ ಕಲಾರಂಗದ ದಾನಿ, ಉದ್ಯಮಿ ಗೋಕುಲನಾಥ ಪ್ರಭು ಅವರ ಪಲಿಮಾರಿನ ಮೂಲ ಮನೆಗೆ 15-06-2022ರಂದು ಸಂಸ್ಥೆಯ ತಂಡ ಭೇಟಿ ನೀಡಿ ಅವರ ತಾಯಿ ಪದ್ಮಾವತಿ ಪ್ರಭು ಅವರನ್ನು ಅಭಿನಂದಿಸಿ ಅವರ ಆಶೀರ್ವಾದ ಪಡೆಯಿತು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ನೇತೃತ್ವದಲ್ಲಿ ಕಾರ್ಯದರ್ಶಿ ಮುರಲಿ ಕಡೆಕಾರ್, ಜತೆಕಾರ್ಯದರ್ಶಿಗಳಾದ ಪ್ರೊ....
ಯಕ್ಷ-ಗೀತ ಗಾನ-ಸುಧಾ

ಯಕ್ಷ-ಗೀತ ಗಾನ-ಸುಧಾ

ಶ್ರೀ ವಾಸುದೇವ ಮರಾಠೆ ಮಾಳ ಇವರ 75ರ ಸಂಭ್ರಮ ಯಕ್ಷಗಾನ ಭಾಗವತ, ಶ್ರೀ ವಾಸುದೇವ ಮರಾಠೆ ಮಾಳ ಇವರ 75ರ ಸಂಭ್ರಮ ಇತ್ತೀಚೆಗೆ ಮಾಳ ಹಲ್ಲಂತಡ್ಕದ ಸ್ವಗೃಹದಲ್ಲಿ ಇತ್ತೀಚೆಗೆ ನಡೆಯಿತು ಶ್ರೀ ಹರಿಹರ ಗೋರೆ ಶ್ರೀ ಬಾಬುರಾವ್ ಮಾಳ ಇವರ ಮಾರ್ಗದರ್ಶನದಲ್ಲಿ ಬಡಗುತಿಟ್ಟು ಯಕ್ಷಗಾನ ಭಾಗವತರಾದ ರೂಪುಗೊಂಡು ಶ್ರೀ ಪ್ರಭಾಕರ ಗೋರೆ ಇವರ...
ಕುರಿಯ ಗಣಪತಿ ಶಾಸ್ತ್ರಿಗಳಿಗೆ ಶ್ರೀ ವಿದ್ಯಾಮಾನ್ಯ ಯಕ್ಷಕಲಾ ಪ್ರಶಸ್ತಿ ಪ್ರದಾನ

ಕುರಿಯ ಗಣಪತಿ ಶಾಸ್ತ್ರಿಗಳಿಗೆ ಶ್ರೀ ವಿದ್ಯಾಮಾನ್ಯ ಯಕ್ಷಕಲಾ ಪ್ರಶಸ್ತಿ ಪ್ರದಾನ

ಯತಿಶ್ರೇಷ್ಠರಾದ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಆರಾಧನೇಯ ಸುಸಂದರ್ಭದಲ್ಲಿ ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಯಕ್ಷಗಾನ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ ಕಟೀಲು ಮೇಳದಲ್ಲಿ 3 ದಶಕಗಳ ಕಾಲ ಭಾಗವತರಾಗಿ ಸೇವೆ ಸಲ್ಲಿಸಿದ ಶ್ರೀ ಕುರಿಯ ಗಣಪತಿ ಶಾಸ್ತ್ರಿಗಳಿಗೆ ‘ಶ್ರೀ ವಿದ್ಯಾಮಾನ್ಯ ಯಕ್ಷಕಲಾ...
error: Content is protected !!