ಯಕ್ಷಸಾಂಗತ್ಯ ಸಪ್ತಕ ತಾಳಮದ್ದಳೆ – ಯಕ್ಷಾವತರಣ

ಯಕ್ಷಸಾಂಗತ್ಯ ಸಪ್ತಕ ತಾಳಮದ್ದಳೆ – ಯಕ್ಷಾವತರಣ

ಕುರಿಯ ವಿಠ್ಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನ (ರಿ .) ಉಜಿರೆಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ (ರಿ .) ಬೆಳ್ತಂಗಡಿರೋಟರಿ ಕ್ಲಬ್, ಬೆಳ್ತಂಗಡಿ 3-6-2020ನೇ ಬುಧವಾರಅತಿಕಾಯ ಮೋಕ್ಷಹಿಮ್ಮೇಳ : ಪಟ್ಲ ಸತೀಶ್ ಶೆಟ್ಟಿ, ಪದ್ಯಾಣ ಶಂಕರನಾರಾಯಣ ಭಟ್, ಪದ್ಮನಾಭ ಉಪಾಧ್ಯಾಯಮುಮ್ಮೇಳ : ಡಾ| ಎಂ. ಪ್ರಭಾಕರ ಜೋಶಿ, ಜಬ್ಬಾರ್...

ಯಕ್ಷಗಾನ ಕಲಾರಂಗ (ರಿ.), ಉಡುಪಿ ತಾಳಮದ್ದಲೆ ಸಪ್ತಾಹ, ತೆಂಕು-ಬಡಗು ಹಗಲು ಯಕ್ಷಗಾನ ರದ್ದು : ಮಹಾಸಭೆ ಮುಂದೂಡಿಕೆ

ಕೋವಿಡ್ 19 ರ ಹಿನ್ನೆಲೆಯಲ್ಲಿ ಸರಕಾರದ ಆದೇಶದ ಅನುಸಾರ ಕಲಾರಂಗ ಆಯೋಜಿಸಲಿರುವ ಮೇ ತಿಂಗಳ ಕೊನೆಯ ವಾರದ ತಾಳಮದ್ದಲೆ ಸಪ್ತಾಹ, ಮೇ 31 ರ ಕಲಾವಿದರ ಸಮಾವೇಶ, ಜುಲೈ ತಿಂಗಳ ಮೊದಲ ಮತ್ತು ಎರಡನೇ ಭಾನುವಾರದಲ್ಲಿ ಜರುಗುತ್ತಿದ್ದ ತೆಂಕು ಬಡಗುತಿಟ್ಟುಗಳ ಹಗಲು ಯಕ್ಷಗಾನ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದ್ದು ಮತ್ತು ಜುಲೈ ತಿಂಗಳ...
ಆನ್‌ಲೈನ್ ಪುರುಷಾರ್ಥ!

ಆನ್‌ಲೈನ್ ಪುರುಷಾರ್ಥ!

ಖ್ಯಾತ ಅರ್ಥಧಾರಿಗಳಾದ ಪ್ರಭಾಕರ ಜೋಶಿಯವರ ಒಂದು ವಿಶಿಷ್ಟವಾದ ಆಹ್ವಾನ ಪತ್ರಿಕೆ ರಚಿಸಿ ಕಳುಹಿಸಿದ್ದಾರೆ. ಮೇ 25ರಿಂದ ಮೇ 31ರ ತನಕ ಏಳು ದಿನಗಳ ಕಾಲ ತಾಳಮದ್ದಲೆ ಸಪ್ತಾಹ ನಡೆಯುತ್ತದೆ. ತೆಂಕು-ಬಡಗಿನ ಪ್ರಸಿದ್ದ ಹಿಮ್ಮೇಳದಲ್ಲಿ ಮಾತಿನ ಮಲ್ಲರ ವಾಕ್ಚಾತುರ್ಯ ಇರುತ್ತದೆ. ಆದರೆ ಈ ಕಾರ್ಯಕ್ರಮಕ್ಕೆ ಯಾರೂ ಬರಬೇಡಿ. ಕಲಾವಿದರನ್ನು...
ಪಟ್ಲ ಟ್ರಸ್ಟ್ ನಿಂದ 1163 ಕಲಾವಿದರಿಗೆ ಸಹಕಾರ – ಮೇ 25 ರಿಂದ  31 ತಾಳಮದ್ದಳೆ ಸಪ್ತಾಹ, ಆನ್ ಲೈನ್  ನೇರಪ್ರಸಾರ

ಪಟ್ಲ ಟ್ರಸ್ಟ್ ನಿಂದ 1163 ಕಲಾವಿದರಿಗೆ ಸಹಕಾರ – ಮೇ 25 ರಿಂದ 31 ತಾಳಮದ್ದಳೆ ಸಪ್ತಾಹ, ಆನ್ ಲೈನ್ ನೇರಪ್ರಸಾರ

ಪ್ರತಿ ವರ್ಷ ಮೇ ತಿಂಗಳಲ್ಲಿ ಪಟ್ಲ ಸಂಭ್ರಮವನ್ನು ಆಯೋಜಿಸಿಕೊಂಡು ಬರುತ್ತಿದ್ದು ನಿರಂತರ ನಾಲ್ಕು ವರ್ಷಗಳ ಕಾಲ ಈ ಸಂದರ್ಭದಲ್ಲಿ ವಿವಿಧ ಸೇವಾ ಯೋಜನೆಗಳನ್ನು ಜಾರಿಗೊಳಿಸುತ್ತೇವೆ. ಪ್ರಸಕ್ತ ವರ್ಷದಲ್ಲಿ ಜಗತ್ತಿನಾದ್ಯಂತ ವ್ಯಾಪಿಸಿರುವ ಕೊರೋನ ಮಹಾಮಾರಿಯಿಂದಾಗಿ “ಪಟ್ಲ ಸಂಭ್ರಮ 2020″ ರದ್ದುಮಾಡಿ ಅದರ ಬದಲಾಗಿ ಕೊರೊನ...
ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ…

ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ…

ಪುಟ್ಟ ಮನೆಯೊಳಗೆ ನಡೆಯುವ ಹಳತು ಹೊಸತರ ಸುಗಮ ಸಂಗಮವು ವಿಸ್ತಾರ ಜಗತ್ತಿನ ಕೈಗನ್ನಡಿ. ಈ ದೃಷ್ಟಿಕೋನವಿಲ್ಲದೇ ಇದ್ದರೆ ಬೇರು ಕಡಿದ ಮರದ ಹಾಗೆ; ಅಥವಾ ಚಿಗುರೇ ಮೂಡದ ಮರದ ಹಾಗೆ, ಎರಡೂ ಜೀವಾಂತವೇ. ರಾಧಾಕೃಷ್ಣಕಲ್ಚಾರ್ ಹಳತು ಎಂಬುದರಿಂದ ಎಲ್ಲವೂ ಸ್ವೀಕಾರ್ಯವಲ್ಲ. ಹೊಸತೆಲ್ಲವೂ ನಿರಾಕರಣೀಯವೂ ಅಲ್ಲ. ಪ್ರಾಜ್ಞರು ಪರಿಶೀಲಿಸಿ...
error: Content is protected !!