ಯಕ್ಷಗಾನ ಕಲಾರಂಗದ ತಾಳಮದ್ದಲೆ ಸಪ್ತಾಹ-2019

ಮೇ 19 ರಿಂದ ಮೇ 25ರ ವರೆಗೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಯಕ್ಷಗಾನ ಕಲಾರಂಗದ ತಾಳಮದ್ದಲೆ ಸಪ್ತಾಹ-2019 ‘ಹರಿಭಕ್ತಿ ಪಾರಮ್ಯ’ ಸಂಪನ್ನಗೊಂಡಿತು. ಮೇ 19 ರಂದು ತಾಳಮದ್ದಲೆ ಸಪ್ತಾಹವನ್ನು ಪರ್ಯಾಯ ಶ್ರೀ ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಉದ್ಘಾಟಿಸಿದರು. ಪ್ರತಿ ದಿನ...
ಯಕ್ಷಗಾನದ ಅಭಿಮಾನ ‘ತದ್ದೂರೇ ತದಂತಿಕೇ’ ಎಂಬ ಡಾ. ಎಂ.ಪ್ರಭಾಕರ ಜೋಷಿಯವರಿಗೆ “ಪಟ್ಲ ಪ್ರಶಸ್ತಿ”

ಯಕ್ಷಗಾನದ ಅಭಿಮಾನ ‘ತದ್ದೂರೇ ತದಂತಿಕೇ’ ಎಂಬ ಡಾ. ಎಂ.ಪ್ರಭಾಕರ ಜೋಷಿಯವರಿಗೆ “ಪಟ್ಲ ಪ್ರಶಸ್ತಿ”

ಯಕ್ಷಗಾನ ಎಂಬ ತೋರಿಕೆಗೆ ಸೀಮಿತ ಪ್ರಾದೇಶಿಕ ವ್ಯಾಪ್ತಿಯನ್ನು ಹೊಂದಿದ ಅಪ್ಪಟ ದೇಸಿಕಲೆಯ ಸೀಮೆ ಭಾರತೀಯ ದರ್ಶನ ಶಾಸ್ತ್ರಗಳು, ಸಂಗೀತ, ಜಾನಪದೀಯ ಮೌಲ್ಯ, ಪೌರಾಣಿಕ ಹಿನ್ನೆಲೆ ಇವನ್ನೆಲ್ಲಾ ಏಕಕಾಲದಲ್ಲಿ ತನ್ನ ಒಡಲಲ್ಲಿ ಇಟ್ಟು ಅವನ್ನು ವಾಚಿಕ, ಅಭಿನಯ, ನಾಟ್ಯ, ಸಂಗೀತ, ವಿಜೃಂಭಕ ಆಹಾರ್ಯಗಳಿಂದೆಲ್ಲಾ ಅಭಿವ್ಯಕ್ತಿಸುವ...

ಡಾ. ಎಂ. ಪ್ರಭಾಕರ ಜೋಶಿಗೆ ಯಕ್ಷ ಧ್ರುವ ಪಟ್ಲ ಫೌಂಡೇಶನ್ ನ ‘ಪಟ್ಲ ಪ್ರಶಸ್ತಿ’

ಡಾ.ಎಂ.ಪ್ರಬಾಕರ ಜೋಶಿ ಯಕ್ಷ ಧ್ರುವ ಪಟ್ಲ ಫೌಂಡೇಶನ್ ವತಿಯಿಂದ ನೀಡುವ ಪ್ರಸಕ್ತ ಸಾಲಿನ ‘ಪಟ್ಲ ಪ್ರಶಸ್ತಿ’ಗೆ ಹಿರಿಯ ವಿದ್ವಾಂಸ, ಯಕ್ಷಗಾನ ವಿಮರ್ಶಕ ಡಾ.ಎಂ.ಪ್ರಬಾಕರ ಜೋಶಿ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಶಸ್ತಿ ಒಂದು ಲಕ್ಷ...

ಮೂಡುಬಿದಿರೆ ಮಾಧವ ಶೆಟ್ಟಿ ಸಂಸ್ಮರಣೆ – ಪ್ರಶಸ್ತಿ ಪ್ರದಾನ – ಯಕ್ಷಗಾನ

ರಂಗಸ್ಥಳದ ರಾಜ ನಾಗಿ ಮೆರೆದ, ಹಿರಿಯ ತಲೆಮಾರಿನ ಯಕ್ಷಗಾನ ಕಲಾವಿದರಾದ ದಿ. ಮೂಡುಬಿದಿರೆ ಮಾಧವ ಶೆಟ್ಟರು 60 ವರ್ಷಗಳಿಗೂ ಅಧಿಕ ಕಾಲ ಮೇಳಗಳಲ್ಲಿ ತಿರುಗಾಟ ನಡೆಸಿದವರು. ಪೀಠಿಕೆ ವೇಷ, ಎದುರು ವೇಷ, ರಾಜಬಣ್ಣ, ಹೆಣ್ಣುಬಣ್ಣ – ಹೀಗೆ ಯಕ್ಷಗಾನದ ಎಲ್ಲಾ ಪಾತ್ರಗಳಲ್ಲಿ ಪ್ರಸಿದ್ಧಿ ಹೊಂದಿದವರು. ರಂಗ ನಡೆಯ ಸಮಗ್ರ ಜ್ಞಾನ...
error: Content is protected !!