ತಂಬುದ್ಧಂ ಪ್ರಣಮಾಮ್ಯಹಂ

ತಂಬುದ್ಧಂ ಪ್ರಣಮಾಮ್ಯಹಂ

ಡಾ. ಎಂ ಪ್ರಭಾಕರ ಜೋಶಿ ಜ್ಞಾನೇನಾಕಾಶ ಕಲ್ಪೇನ ಯೋಧರ್ಮಾನ್ ಗಗನೋಪಮಾನ್ಜ್ಞೇಯಾಭಿನ್ನೇನ ಸಂಬುದ್ಧಃ ತಂವಂದೇ ದ್ವಿಪದಾಂ ವರಂ (ಗೌಡಪಾದಾಚಾರ್ಯರ ಮಾಂಡುಕ್ಯಕಾರಿಕಾ) ಇದು ಆಚಾರ್ಯ ಗೌಡಪಾದರು ಮಾಂಡುಕ್ಯ ಉಪನಿಷತ್ತಿನ ಬಗೆಗೆ ಬರೆದ ಕಾರಿಕಾ ಗ್ರಂಥದ ಒಂದು ಶ್ಲೋಕ ರತ್ನ. ಆಕಾಶದಂತೆ ಅನಂತ ಅಸೀಮವಾದ ತನ್ನ ಜ್ಞಾನದಿಂದ ಯಾವನು, ಗಗನ...
ಶಂಕರಾಚಾರ‍್ಯರ ಬೆಳಕಿನ ನೆರಳು: ಅಧ್ಯಾತ್ಮ ಚಿಂತನೆ

ಶಂಕರಾಚಾರ‍್ಯರ ಬೆಳಕಿನ ನೆರಳು: ಅಧ್ಯಾತ್ಮ ಚಿಂತನೆ

ಲಕ್ಷ್ಮೀಶ ತೋಳ್ಪಾಡಿ ‘ಅಧ್ಯಾಸಭಾಷ್ಯ’ – ಹೌದು. ಇದು ಅನನ್ಯ! ಅಧ್ಯಾಸಭಾಷ್ಯದಲ್ಲಿ ಶಂಕರರು ಮಾಡಿದ್ದೇನೆಂದರೆ ಅನುಭವದ ಪ್ರಕ್ರಿಯೆಯನ್ನು ವಿವರಿಸಿದ್ದು, ಅನುಭವದಲ್ಲಿ ಅದರ ಪ್ರಕ್ರಿಯೆಯೂ ಅಡಗಿದೆ. ತನ್ನ ಅನುಭವ ಹೀಗೆ ಎನ್ನುವುದಕ್ಕಿಂತ ಹೆಚ್ಚಿಗೆ ಅನುಭವದ ಪ್ರಕ್ರಿಯೆಯನ್ನು ಸಾಂಗೋಪಾಂಗ ವಿವರಿಸಬಲ್ಲವರು...
ಶಂಕರ ಅನುಸಂಧಾನ

ಶಂಕರ ಅನುಸಂಧಾನ

ಡಾ.ಎಂ.ಪ್ರಭಾಕರ ಜೋಶಿ ಜಗತ್ತಿನ ತತ್ತ್ವ ಶಾಸ್ತ್ರ ಚರಿತ್ರೆಯ ಸಾರ್ವಕಾಲಿಕ ಅತ್ಯಂತ ವಿಶಿಷ್ಟ ಮತ್ತು ಮೇಧಾವಿ ಚಿಂತಕರಲ್ಲಿ ಓರ್ವರೆಂದು ಕೀರ್ತಿತರಾದವರು ಆಚಾರ್ಯ ಆದಿಶಂಕರರು. (ಸು.ಕ್ರಿ.ಶ. 750. ಬಹುಮತದ ಅಭಿಪ್ರಾಯದಲ್ಲಿ ಕ್ರಿ.ಶ.788-820: ಅಂದರೆ ಒಟ್ಟು ಮೂವತ್ತೆರಡು ವರುಷಗಳ ಜೀವಿತ).ಅವರ ಜಯಂತಿಯು ವೈಶಾಖ ಶುದ್ಧ ಪಂಚಮಿ (ಈ...
ಯಾನತ್ತ್ : ಆಜಿಪದ

ಯಾನತ್ತ್ : ಆಜಿಪದ

(ಶ್ರೀ ಶಂಕರಾಚಾರ್ಯರೆನ ನಿರ್ವಾಣಾಷಟ್ಕದ ತುಳುನಿರೆಲ್ಲ್) ಡಾ. ಎಂ. ಪ್ರಭಾಕರ ಜೋಶಿ ಮನಸ್ ಬುದ್ದಿ ಉಡಲ್ ಕೆಬಿ ಕಣ್ಣ್ಮೂಂಕು ಬಾಯಿ ಒಂಜಿಲಾ ಯಾನತ್ತ್ಈ ಮಣ್ಣ್ ಅಕ್ಕಸ ಗಾಳಿ ಅರ್ಲು ಅಗ್ಗಿಯಾನತ್ತ್ ಯಾನತ್ತ್ ಯಾನ್ ಬಜೀಆತ್ಮಾನಂದ ಶಿವದೇವೇರ್ ಈ ದೇವೆರೇ ।೧। ಜೀವೋ ಜೂವೊ ಐನ್ ಗಾಳಿ ಏಳ್ ದಾತ್ಐನೈನ್ ಸೇರ್ನ ಕೈಕಾರ್ ಮೆಯಿಒವುಲಾ...
‘ನಾವು’ಗಳು ಹೋದರೆ

‘ನಾವು’ಗಳು ಹೋದರೆ

-ಡಾ.ಎಂ. ಪ್ರಭಾಕರ ಜೋಶಿ ದಿನಾಂಕ 28.12.2019 42ನೆಯ ವಾದಿರಾಜ ಕನಕದಾಸ ಸಂಗೀತೋತ್ಸವದ ಉದ್ಘಾಟನೆಯನ್ನು ನೆರವೇರಿಸಿದ ಡಾ.ಎಂ.ಪ್ರಭಾಕರ ಜೋಶಿಯವರ ಭಾಷಣದ ಸಾರಾಂಶ. ನಮ್ಮ ಪ್ರದೇಶದ ಒಂದು ಪ್ರಮುಖ ಸಾಂಸ್ಕೃತಿಕ ಪ್ರಕಲ್ಪವು ಈ ಶ್ರೀ ವಾದಿರಾಜ – ಶ್ರೀ ಕನಕದಾಸ ಸಾಹಿತ್ಯ ಸಂಗೀತ ಉತ್ಸವ. ಸಾಹಿತ್ಯ, ಕಲೆ, ಧರ್ಮ, ದರ್ಶನಗಳನ್ನು...
error: Content is protected !!