ಕಣ್ಮರೆಯಾದ ಯಕ್ಷಲೋಕದ ಧ್ರುವ ನಕ್ಷತ್ರ

ಕಣ್ಮರೆಯಾದ ಯಕ್ಷಲೋಕದ ಧ್ರುವ ನಕ್ಷತ್ರ

ಕುಂಬಳೆ ಸುಂದರ ರಾವ್ (ಮಾರ್ಚ್೨೦, ೧೯೩೪- ನವಂಬರ ೩೦, ೨೦೨೨) ಇಡೀ ರಾತ್ರಿ ನಡೆಯುತ್ತಿದ್ದ ʼಮಹಾರಥಿ ಕರ್ಣʼ ಯಕ್ಷಗಾನ ಪ್ರದರ್ಶನದಲ್ಲಿ ಒಟ್ಟು ಮೂರು ಕರ್ಣರಿರುತ್ತಿದ್ದರು. ಮೊದಲನೆಯ ಕರ್ಣ ಹುಡುಗ, ಉತ್ಸಾಹಿ, ಪುತ್ತೂರು ಶ್ರೀಧರ ಭಂಡಾರಿಯವರ ವೇಷ. ಎರಡನೆಯ ಕರ್ಣ ಬಹುಬಗೆಯ ಕ್ಲೇಷಗಳಿಗೊಳಗಾದವನು, ಉದ್ಯೋಗ ಪರ್ವದಲ್ಲಿ...

ಸುಂದರ ಮಾತಿಗೆ ಮೌನದ ತೆರೆ; 15ನೇ ವರ್ಷದಲ್ಲೇ ಅರ್ಥಗಾರಿಕೆ ಮಾಡಿದ್ದರು

ಯಕ್ಷಗಾನದ ಮಾತಿನ ಮಾಣಿಕ್ಯ ಕುಂಬಳೆ ಸುಂದರ ರಾವ್‌ ನಮ್ಮನ್ನಗಲಿದರೂ ಅವರು ಕಲೆಯ ಮೂಲಕ ಜೀವಂತವಾಗಿಯೇ ಇದ್ದಾರೆ. ಅವರು ಸಾಧನೆ, ಏರಿದ ಎತ್ತರ ಶಬ್ದಗಳಿಗೆ ನಿಲುಕದ್ದು. ಆಟ- ಕೂಟದ ವೇದಿಕೆಯಲ್ಲಿ ಮಾತಿನ ಚಕ್ರವರ್ತಿಯಾಗಿ ಮಿಂಚಿದ್ದ ಅವರಿಗೆ ಇದೊಂದು ನುಡಿನಮನ. ಯಕ್ಷಗಾನದ ಕಳೆದ 100 ವರ್ಷಗಳ ಇತಿಹಾಸದಲ್ಲಿ ನನ್ನ ಕೇಳ್ಮೆಯಲ್ಲಿ,...
ಸುಂದರ ರಾವ್ ಭಾರತದ ಮೌಖಿಕ ಕಲಾ ಪರಂಪರೆಯ ಶ್ರೇಷ್ಠ ವಾಗ್ಮಿ: ಪ್ರಭಾಕರ ಜೋಶಿ

ಸುಂದರ ರಾವ್ ಭಾರತದ ಮೌಖಿಕ ಕಲಾ ಪರಂಪರೆಯ ಶ್ರೇಷ್ಠ ವಾಗ್ಮಿ: ಪ್ರಭಾಕರ ಜೋಶಿ

‘ಯಕ್ಷಗಾನ ಕಲಾವಿದ ಕುಂಬಳೆ ಸುಂದರ ರಾವ್ ಅವರು ಭಾರತದ ಮೌಖಿಕ ಕಲಾ ಪರಂಪರೆಯ ಶ್ರೇಷ್ಠ ವಾಗ್ಮಿ’ ಎಂದು ಸ್ಮರಿಸುತ್ತಾರೆ ಅವರ ಒಡನಾಡಿಯಾಗಿದ್ದ ಹಾಗೂ ಅವರ ಜೊತೆಗೆ ಅನೇಕ ತಾಳಮದ್ದಲೆ ಕಾರ್ಯಕ್ರಮಗಳಲ್ಲಿ ಅರ್ಥದಾರಿಯಾಗಿ ಭಾಗವಹಿಸಿದ್ದ ಖ್ಯಾತ ಯಕ್ಷಗಾನ ವಿದ್ವಾಂಸ ಮತ್ತು ಸಂಶೋಧಕ ಡಾ.ಎಂ ಪ್ರಭಾಕರ ಜೋಶಿ ಅವರು....
error: Content is protected !!