ಶ್ರೀ ಅಣ್ಣುಹಿತ್ತಲ ಸದಾನಂದ ಹೆಗಡೆ

ಶ್ರೀ ಅಣ್ಣುಹಿತ್ತಲ ಸದಾನಂದ ಹೆಗಡೆ

30-04-1983 ನನಗೆ ಜೀವನದಲ್ಲಿಯೇ ಮರೆಯಲಾರದ ದಿನ. ಅಂದು ನಮ್ಮ ಮನೆತನದ ಹಿರಿಯರಾದ ಶ್ರೇಷ್ಠ ಯಕ್ಷಗಾನ ಕಲಾವಿದರಾದ ಶ್ರೀ ಅಣ್ಣುಹಿತ್ತಲ ಸದಾನಂದ ಹೆಗಡೆ ಅವರ ಜನ್ಮ ಶತಮಾನೋತ್ಸವ ಆಚರಿಸಿದ ದಿನ ಮನೆತನದ ಹಿರಿಯರು, ಕಿರಿಯರು, ಅಳಿಯಂದಿರು ,ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು, ಎಲ್ಲರೂ ಸೇರಿ ಸಡಗರ ಸಂತಸದಲ್ಲಿ ಸಂಭ್ರಮಿಸಿದ ದಿನ.(...
ಮರೆಯಾದ ರಂಗ ಆಚಾರ್ಯ

ಮರೆಯಾದ ರಂಗ ಆಚಾರ್ಯ

ಈ ವರ್ಷ ಸಾಂಸ್ಕೃತಿಕ ಕ್ಷೇತ್ರಕ್ಕೆ ಮೇ 30ರ  ಮೇಲೆ ಹಲವಾರು ಆಘಾತಗಳು. ಮೊನ್ನೆ ಅಗಲಿ ಹೋದ ಅಗ್ರಗಣ್ಯ ರಂಗ ನಿರ್ದೇಶಕರಾದ ಪ್ರೊ. ಉದ್ಯಾವರ ಮಾಧವಾಜಾರ್ಯ – ಕವಿ, ಕತೆಗಾರ, ರಂಗಕರ್ಮಿ, ನೇತಾರ, ಕಾರ್ಯಕರ್ತ, ಶಿಕ್ಷಕರಾಗಿ ನಾಡಿಗೆ ಸಲ್ಲಿಸಿದ ಸೇವೆ ಅಸಾಧಾರಣ. ಯೋಗ್ಯತೆಯ ಮಟ್ಟದ ಮನ್ನಣೆ ಸಿಗದ ಸಾಧಕ ಅವರು. ಉದ್ಯಾವರ, ಉಡುಪಿ...
ಅನನ್ಯ ಬನ್ನಂಜೆ !

ಅನನ್ಯ ಬನ್ನಂಜೆ !

ಹೌದು, ಅವರನ್ನು ಹಾಗಷ್ಟೇ ಹೇಳಲು ಸಾಧ್ಯ. ಹೇಗೆ ಬಣ್ಣಿಸೋಣ ಅವರನ್ನು? ಸಂಸ್ಕೃತ ವಿದ್ವಾಂಸ, ಪ್ರವಚನಕಾರ, ಕವಿ, ಅನುವಾದಕ, ಚಲನಚಿತ್ರ ಸಾಹಿತಿ, ಮಹಾವಾಗ್ಮಿ, ವಿಮರ್ಶಕ, ಪ್ರತಿಭಾಪುಂಜ, ಎಲ್ಲನಿಜ. ಆದರೆ – ಶಬ್ದಗಳು ಬರಡು. ಬಹುಭಾಷಾ ಸ್ವಾಧೀನ ಮಹಾಪಂಡಿತ ಬನ್ನಂಜೆ ಅವರನ್ನು ಬಣ್ಣಿಸಲು ನಮ್ಮ ಭಾಷೆ ಸೋಲುತ್ತದೆ. ನೂರೈವತ್ತು...
ಮರೆಯಾದ ರಂಗ ಆಚಾರ್ಯ

ಉದ್ಯಾವರ ಮಾಧವ ಆಚಾರ್ಯ

ಕಥೆಗಾರರಾಗಿ,ಲೇಖಕರಾಗಿ,ಸಹೃದಯ ಕವಿಗಳಾಗಿ,ಯಕ್ಷಲೋಕದ ಯಾತ್ರಿಕರಾಗಿ,ನಟ,ನಿರ್ದೇಶಕರಾಗಿ,ಮೋಡಿ ಮಾಡುವ ಮಾತುಗಾರರಾಗಿ,ಅರ್ಥಶಾಸ್ತ್ರ ಉಪನ್ಯಾಸಕರಾಗಿ ಆಚಾರ್ಯರು ನಾಡಿನಾದ್ಯಂತ ಪ್ರಸಿದ್ಧರು.25-03-1941ರಲ್ಲಿ ಜನಿಸಿದ ಇವರ ತಂದೆ ದಿ. ಲಕ್ಷ್ಮೀನಾರಾಯಣ ಆಚಾರ್ಯ‍ರು ತಮಿಳುನಾಡಿನಲ್ಲಿ ಸಂಸ್ಕೃತ ಉಪನ್ಯಾಸಕಾರಾಗಿದ್ದು, ಸಂಸ್ಕೃತದಲ್ಲಿ...
ಮಲೆನಾಡಿನ ಯಕ್ಷ ಚೇತನಗಳು

ಮಲೆನಾಡಿನ ಯಕ್ಷ ಚೇತನಗಳು

ಹುಕ್ಲಮಕ್ಕಿ ಮಂಜುನಾಥ ಹೆಗಡೆ(೧೯೧೦-೧೯೯೧) ಹುಕ್ಲಮಕ್ಕಿ ಮಂಜುನಾಥ ಹೆಗಡೆಯವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕರ್ಕಿಸವಲ್ ಗ್ರಾಮದ ಹತ್ತಿರದ ಮುಠ್ಠಳ್ಳಿ ಹೊಂಡದಲ್ಲಿ ೧೯೧೦ರಲ್ಲಿ ಗಣಪಯ್ಯ ಹೆಗಡೆ ಮತ್ತು ಗಣಪಿ ದಂಪತಿಗಳ ಮಗನಾಗಿ ಜನಿಸಿದರು. ಇವರಿಗೆ ಶಿವರಾಮ, ಲಕ್ಷ್ಮೀನಾರಾಯಣ, ಗಣಪತಿ ಎಂಬ ಸಹೋದರರು ಇದ್ದಾರೆ....
error: Content is protected !!