ಅಳಿಕೆ ರಾಮಯ್ಯ ರೈ : ಕೆಲವು ನೆನಪುಗಳು

-ಡಾ. ಎಂ. ಪ್ರಭಾಕರ ಜೋಷಿ 1964ರ ಸುಮಾರಿಗೆ ಕಾರ್ಕಳದಲ್ಲಿ ಇರಾ ಸೋಮನಾಥೇಶ್ವರ (ಕುಂದಾಪುರ ಮೇಳ)ದ ಆಟ, ಶಕುಂತಳಾ ಪರಿಣಯ, ನಮ್ಮ ಕಾಲೇಜು ದಿನಗಳವು. ಬಂಧು ಸಹಪಾಠಿ ಶ್ರೀಕರ ಭಟ್ (ಪತ್ರಕರ್ತ, ಅರ್ಥಧಾರಿ) ಜತೆಗಿದ್ದರು. ದುಷ್ಯಂತನ ಪಾತ್ರದ ವೇಷ, ಅಭಿನಯ, ಭಾಷೆ, ನಿರ್ವಹಣಾ ಕ್ರಮವನ್ನು ಕಂಡು ನಾವು ನಿಬ್ಬೆರಗಾದೆವು. ನಟನೆಯು ಒಂದು...

ರಸಿಕ ರತ್ನ ಜೋಯಿಸರು

– ಡಾ. ಎಂ. ಪ್ರಭಾಕರ ಜೋಶಿ ನಮ್ಮ ಪೈವಳಿಕೆ ಶಾಲಾ ವಠಾರದಲ್ಲಿ ಶ್ರೀ ಧರ್ಮಸ್ಥಳ ಮೇಳದ ಆಟ. ಪ್ರಸಂಗ ಅಮರೇಂದ್ರ ಪಥ ವಿಜಯ. ಅದರ ಒಂದು ಹಾಸ್ಯ ಸನ್ನಿವೇಶ. ಅಡುಗೆ ಭಟ್ಟರಾಗಿ ವಿಟ್ಲ ಗೋಪಾಲಕೃಷ್ಣ ಜೋಯಿಸರ ಪ್ರವೇಶ.  ತೆರೆ ಸರಿಯುತ್ತಿದ್ದಂತೆ ನಿರ್ವಿಕಲ್ಪ ಮುಖದ ಜೋಯಿಸರ ನಿಂತ ಭಂಗಿ ಕಾಣುತ್ತಿದ್ದಂತೆ ಸಭೆಯಲ್ಲಿ ಹರ್ಷೋದ್ಗಾರ....

ಭಾಗವತೋ ಅಭಿನಂದನಮ್

ನಮ್ಮ ಮಿತ್ರರ ಅಥವ ನಮ್ಮ ಆತ್ಮೀಯರಲ್ಲಿ ಯಾರೋ ಒಬ್ಬರು ಮದುವೆಯಾಗಲು ಯೋಗ ಕೂಡಿಬರದೆಯೋ ಸಂಗಾತಿಯ ಹೊಂದಾಣಿಕೆಯಾಗದೆಯೋ ಹಲವರ ಮರುಕಕ್ಕೆ ಕಾರಣರಾಗುತ್ತಾರೆ. ಎಲ್ಲಾ ಅರ್ಹತೆ ಇದ್ದು ಮದುವೆಯ ಯೋಗ ಕೂಡದೇ ಇದ್ದಲ್ಲಿ ಏನು ಮಾಡೋಣ?  ಮದುವೆಯಾಗಲಿಲ್ಲ ಹೆಣ್ಣು ಅಥವಾ ಗಂಡು ಸಿಗಲಿಲ್ಲ ಎಂದು ಆತ ತನ್ನ ಸ್ವಭಾವ ಬದಲಿಸಿ ಕೆಟ್ಟವನಾಗುವುದಕ್ಕೆ...

ಪಂಡಿತಗುರು

“ಪಾಂಡಿತ್ಯದ ರುಚಿ ಹತ್ತಿದವರು ಮಾತ್ರವೇ ತಾಳ ಮದ್ದಲೆ ಕ್ಷೇತ್ರವನ್ನು ಬಹಳಷ್ಟು ಗೌರವಿಸುತ್ತಾರೆ. ಅಥವಾ ತಾಳಮದ್ದಲೆಯ ರುಚಿ ತಿಳಿದವರು ಪಾಂಡಿತ್ಯದ ರುಚಿಯನ್ನು ಸವಿಯುತ್ತಾರೆ.” ಇದು ಯಕ್ಷಗಾನಕ್ಕೆ ಅವಲಂಬಿಸಿಕೊಂಡು ಜನ ಜನಿತವಾದ ಮಾತಾದರೆ ಅದಕ್ಕೆ ಗಹನವಾದ ಅರ್ಥವಿದೆ. ಹೌದು ಯಕ್ಷಗಾನದ ವಿದ್ವತ್ ರೂಪವೇ ತಾಳ ಮದ್ದಲೆ....

ಮರೆಯದ ಹಾಸ್ಯದ ಹೊನಲು…. ಮಿಜಾರು

“ ಎಂಕ್ ದಾನೆ ಮಗಾ,  ಪರ್ಕಟ್ ಅಂಗಿಗ್ ಕೈ ಪಾಡ್ನವುಲೇ ಕಿಸೆಗೆ” ಈ ಮಾತು ಕೇಳಿದಾಗ ಗಂಭೀರ ಸನ್ನಿವೇಶದಲ್ಲೂ ಪ್ರೇಕ್ಷಕ ಮನಸ್ಸಿನೊಳಗೆ ನಕ್ಕುಬಿಡುತ್ತಾನೆ. ಹಾಗೆ ನಕ್ಕುಬಿಡುವ ಹಾಸ್ಯದ ಸನ್ನಿವೇಶವಾದರೆ ಇದು ಅತಿಶಯವಲ್ಲ. ಆದರೆ ಇದು ಕಾಡ ಮಲ್ಲಿಗೆ ಎಂಬ ತುಳು ಪ್ರಸಂಗದ ಗಂಭೀರ ಸನ್ನಿವೇಶವೊಂದರಲ್ಲಿ ಚೋಂಕ್ರ ಎಂಬ ಅರಮನೆಯ ಆಳು ...

ನೆನಪು – ವಿಶಿಷ್ಟ ಯಕ್ಷಗಾನ ಮೇಳ ಸಂಚಾಲಕ – ಕಸ್ತೂರಿ ವರದರಾಯ ಪೈ

– ಡಾ. ಎಂ. ಪ್ರಭಾಕರ ಜೋಶಿ ತೊಂಬತ್ತಮೂರರ ಪೂರ್ಣಾಯುಷ್ಯದಲ್ಲಿ ಇತ್ತೀಚೆಗೆ ನಿಧನರಾದ ಪ್ರಸಿದ್ಧ ಯಕ್ಷಗಾನ ಸಂಚಾಲಕ, ಸಾಮಾಜಿಕ ಪ್ರಮುಖ – ಕಸ್ತೂರಿ ವರದರಾಯ ಪೈ ಅವರದು. ತುಂಬ ವಿಶಿಷ್ಟವಾದ ಸಾಧನೆ, ಪ್ರತ್ಯೇಕ ರೀತಿಯ ವ್ಯಕ್ತಿತ್ವ. ದಾಖಲೆಗೆ ಅರ್ಹವಾದ ಯೋಗ್ಯತೆ, ಪ್ರಸಿದ್ಧ ಉದ್ಯಮಿಗಳ ಮತ್ತು ಸಂಸ್ಕೃತಿ ಪ್ರೇಮಿಗಳ...
error: Content is protected !!