ಮೈಸೂರು ಪಾಕ್

ಬೇಕಾಗುವ ಸಾಮಗ್ರಿಗಳು 1 ಕಪ್ ಕಡ್ಲೆ ಹಿಟ್ಟು 1 ಕಪ್ ಸಕ್ಕರೆ (ಜಾಸ್ತಿ ಬಯಸುವವರು ಹೆಚ್ಚು ಹಾಕಲೂ ಬಹುದು) 1 ಕಪ್ ತುಪ್ಪ ತಯಾರಿಸುವ ಕ್ರಮ ಮೊದಲು ಕಡ್ಲೆ ಹಿಟ್ಟನ್ನು ಹುರಿದುಕೊಳ್ಳುವುದು. ಇದೇ ಸಮಯದಲ್ಲಿ ಪಕ್ಕದ ಒಲೆಯ ಮೇಲೆ ಇನ್ನೊಂದು ಬಾಣಲೆ ಇಟ್ಟು, ಒಂದು ಕಪ್ ಸಕ್ಕರೆಗೆ ಸ್ವಲ್ಪ ನೀರು ಹಾಕಿ ಕುದಿಸುವುದು. ಈ ಕುದಿ ಮಂದವಾಗಿ...

ಕಾಯಿ ಬರ್ಫಿ

ಸಾಮಗ್ರಿಗಳು ತೆಂಗಿನ ತುರಿ – ಎರಡು ಕಪ್, ಸಕ್ಕರೆ – 1 1/2 ಕಪ್, ನೀರು – ಸ್ವಲ್ಪ, ಏಲಕ್ಕಿ – ನಾಲ್ಕೈದು ಎಸಳುಗಳು, ಕಡ್ಲೆ ಹಿಟ್ಟು – ಎರಡು ಚಮಚ, ತುಪ್ಪ – ನಾಲ್ಕು ಚಮಚ ಮಾಡುವ ವಿಧಾನ ಒಂದು ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ ತೆಂಗಿನ ತುರಿಯನ್ನು ಹುರಿದಿಟ್ಟುಕೊಳ್ಳಬೇಕು. ಇನ್ನೊಂದು...

ಎಳನೀರು-ಬೂದು ಕುಂಬಳ ಜ್ಯೂಸ್

ಸಾಮಗ್ರಿಗಳು ಎಳನೀರು- ಒಂದು ಕಪ್, ಬೂದು ಕುಂಬಳ ತುರಿದದ್ದು- ಒಂದು ಕಪ್, ನಿಂಬೆ ಹಣ್ಣು- ಅರ್ಧ ಹೋಳು, ಸಕ್ಕರೆ- ರುಚಿಗೆ ತಕ್ಕ ಹಾಗೆ. ಮಾಡುವ ಕ್ರಮ ಬೂದು ಕುಂಬಳವನ್ನು ತುರಿದು ರಸ ಹಿಂಡ ಬೇಕು. ಇದಕ್ಕೆ ನಿಂಬೆ ಹಣ್ಣು, ಸಕ್ಕರೆ ಹಾಗೂ ಎಳೆನೀರು ಹಾಕಿ ಚೆನ್ನಾಗಿ...

ನಿಂಬೆ ಹಣ್ಣಿನ ಸಾರು

ಸಾಮಗ್ರಿಗಳು ನಿಂಬೆ ಹಣ್ಣು – ಎರಡು, ನೀರು – ಅರ್ಧ ಲೀಟರ್, ಬೆಲ್ಲ – ದೊಡ್ಡ ನಿಂಬೆ ಹಣ್ಣಿನ ಗಾತ್ರದ್ದು (ಬೇಕಾದಲ್ಲಿ ಜಾಸ್ತಿ), ಕೆಂಪು ಮೆಣಸು – ಎರಡರಿಂದ ಮೂರು, ಅರಶಿನ ಪುಡಿ – ಒಂದು ಚಮಚ, ಕೆಂಪು ಮೆಣಸಿನ ಪುಡಿ – ಎರಡು ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ತುಪ್ಪ –...

ಶುಂಠಿ ಜ್ಯೂಸ್

ಸಾಮಗ್ರಿಗಳು ಶುಂಠಿ – ಸ್ವಲ್ಪ, ನಿಂಬೆ ಹಣ್ಣು – ಅರ್ಧ ಹೋಳು, ನೀರು – ಎರಡು ಕಪ್, ರುಚಿಗೆ ತಕ್ಕ ಹಾಗೆ ಸಕ್ಕರೆ ಮಾಡುವ ಕ್ರಮ ಶುಂಠಿಯನ್ನು ಚೆನ್ನಾಗಿ ಜಜ್ಜಿ ರಸ ತೆಗೆಯಬೇಕು. ಈ ರಸಕ್ಕೆ ನಿಂಬೆ ಹಣ್ಣು ಹಿಂಡಿ, ನೀರು ಹಾಕಿ ಸಕ್ಕರೆ ಹಾಕಿ ಕಲಕಿದರೆ ಶುಂಠಿ ಜ್ಯೂಸ್...

ನೀರು ದೋಸೆ

ಸಾಮಗ್ರಿಗಳು ಅಕ್ಕಿ – ಒಂದು ಕಪ್, ರುಚಿಗೆ ತಕ್ಕಷ್ಟು ಉಪ್ಪು, ನೀರು, ಎಣ್ಣೆ/ತುಪ್ಪ ಮಾಡುವ ಕ್ರಮ ಅಕ್ಕಿಯನ್ನು ಒಂದು ಗಂಟೆಯಷ್ಟು ಹೊತ್ತು ನೆನೆಸಬೇಕು. ಅದಕ್ಕೆ ಸಾಕಷ್ಟು ನೀರು ಹಾಕಿ (ಉದ್ದಿನ ದೋಸೆಗಿಂತ ತೆಳ್ಳಗಾಗುವಷ್ಟು) ನುಣ್ಣಗೆ ರುಬ್ಬಬೇಕು. ಹಿಟ್ಟಿನ ಸಾಂದ್ರತೆ ಬಹಳ ತೆಳುವಾಗಿರಬೇಕು. ಆಮೇಲೆ ಕಾವಲಿಗೆ...
error: Content is protected !!