ಬಾಳೆ ಹಣ್ಣು ದೋಸೆ

ಸಾಮಗ್ರಿಗಳು ಅಕ್ಕಿ – ಒಂದು ಕಪ್, ಬಾಳೆ ಹಣ್ಣು – ನಾಲ್ಕೈದು, ಉಪ್ಪು, ನೀರು, ತುಪ್ಪ/ಎಣ್ಣೆ ಮಾಡುವ ಕ್ರಮ ಅಕ್ಕಿಯನ್ನು ಒಂದು ಗಂಟೆ ನೆನೆ ಹಾಕಬೇಕು. ಆಮೇಲೆ ಅದನ್ನು ಉಪ್ಪು ಸೇರಿಸಿ ಸ್ವಲ್ಪ ರುಬ್ಬಿ, ಬಾಳೆ ಹಣ್ಣನ್ನು ಸುಲಿದು ಅದಕ್ಕೆ ಸೇರಿಸಬೇಕು. ನಂತರ ಮತ್ತೊಮ್ಮೆ ನುಣ್ಣಗಾಗುವರೆಗೆ ರುಬ್ಬಿದರೆ ಬಾಳೆ ಹಣ್ಣು...

ಅವಲಕ್ಕಿ ದೋಸೆ

ಸಾಮಗ್ರಿಗಳು ಅಕ್ಕಿ – ಎರಡು ಕಪ್, ಅವಲಕ್ಕಿ – ಒಂದು ಕಪ್, ಹುಳಿ ಮೊಸರು – ಅರ್ಧ ಕಪ್, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ/ತುಪ್ಪ ಮಾಡುವ ಕ್ರಮ ಅಕ್ಕಿಯನ್ನು ಒಂದು ಗಂಟೆ ನೆನಸಬೇಕು. ಆಮೇಲೆ ತರಿ ತರಿಯಾಗಿ ರುಬ್ಬಿ, ಅದಕ್ಕೆ ಉಪ್ಪು, ಹುಳಿ ಮೊಸರು ಹಾಗೂ ಅವಲಕ್ಕಿಯನ್ನು ಸೇರಿಸಿ ಮತ್ತೊಮ್ಮೆ ನುಣ್ಣಗೆ...

ನಿಂಬೆ ಹಣ್ಣಿನ ಸಾರು

ಸಾಮಗ್ರಿಗಳು ನಿಂಬೆ ಹಣ್ಣು – ಎರಡು, ನೀರು – ಅರ್ಧ ಲೀಟರ್, ಬೆಲ್ಲ – ದೊಡ್ಡ ನಿಂಬೆ ಹಣ್ಣಿನ ಗಾತ್ರದ್ದು (ಬೇಕಾದಲ್ಲಿ ಜಾಸ್ತಿ), ಕೆಂಪು ಮೆಣಸು – ಎರಡರಿಂದ ಮೂರು, ಅರಶಿನ ಪುಡಿ – ಒಂದು ಚಮಚ, ಕೆಂಪು ಮೆಣಸಿನ ಪುಡಿ – ಎರಡು ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ತುಪ್ಪ –...

ನವಿಲು ಕೋಸಿನ ರಾಯತ

ಸಾಮಾಗ್ರಿಗಳು ನವಿಲು ಕೋಸು – ಒಂದು, ನೀರುಳ್ಳಿ- ಒಂದು, ಬೆಳ್ಳುಳ್ಳಿ- ಎರಡು ಮೂರು ಎಸಳುಗಳು, ಹಸಿಮೆಣಸು -ಒಂದು, ಜೀರಿಗೆ- ಒಂದು ಚಮಚ, ತುಪ್ಪ- ಎರಡು ಚಮಚ, ಕರಿಬೇವಿನ ಎಲೆ- ಸ್ವಲ್ಪ, ಮೊಸರು – ಅರ್ಧ ಲೀಟರ್, ರುಚಿಗೆ ಬೇಕಷ್ಟು ಉಪ್ಪು, ನೀರು ಮಾಡುವ ಕ್ರಮ ನೀರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸುಗಳನ್ನು ಸಣ್ಣ...

ಸುಲಭ ಪುಲಾವ್!

ಸಾಮಾಗ್ರಿಗಳು ಅಕ್ಕಿ- ಒಂದು ಕಪ್, ಆಲೂ ಗಡ್ಡೆ – ಒಂದು, ಬೀನ್ಸ್- ಸ್ವಲ್ಪ, ಕ್ಯಾರೆಟ್- ಎರಡು, ಟೊಮ್ಯಾಟೊ- ಒಂದು, ಹಸಿಮೆಣಸು- ಎರಡು ಅಥವಾ ಮೂರು, ಜೀರಿಗೆ- ಒಂದು ಚಮಚ, ಚೆಕ್ಕೆ, ಲವಂಗ- ಸ್ವಲ್ಪ, ಅರಶಿನ- ಒಂದು ಚಮಚ, ಪುದೀನಾ- ಒಂದು ಕಪ್, ಬೆಳ್ಳುಳ್ಳಿ- ಹತ್ತು ಎಸಳು, ನೀರುಳ್ಳಿ- ಎರಡು, ತುಪ್ಪ/ಎಣ್ಣೆ – ನಾಲ್ಕು...

ಆಪಲ್ ಆಹಾ!

ಸಾಮಾಗ್ರಿಗಳು ಹಾಲು – ಅರ್ಧ ಲೀಟರ್, ಆಪಲ್- ಒಂದು, ಸಕ್ಕರೆ – ಒಂದು ಕಪ್, ಏಲಕ್ಕಿ – ನಾಲ್ಕೈದು ಎಸಳು, ಕೇಸರಿ- ನಾಲ್ಕೈದು ಎಸಳು, ಅಕ್ಕಿ ಹಿಟ್ಟು- ಎರಡು ಚಮಚ ಮಾಡುವ ಕ್ರಮ ಮೊದಲು ಸೇಬಿನ ಸಿಪ್ಪೆ ಸುಲಿದು, ಕತ್ತರಿಸಿ, ಬೇಯಿಸಿ. ಅದನ್ನು ಪಕ್ಕದಲ್ಲಿ ತಣಿಯಲು ಬಿಡಿ. ನಂತರ ಅರ್ಧ ಲೀಟರ್ ಹಾಲಲ್ಲಿ ಒಂದು ಕಪ್...
error: Content is protected !!